ದೇಶವನ್ನು ಕಾಯೋ ಯೋಧ ಮಾಡಿದ ಡ್ಯಾನ್ಸ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗಿದೆ. 

ನವದೆಹಲಿ : ದೇಶ ಕಾಯೋ ಸೈನಿಕ ಮಾಡಿದ ಡ್ಯಾನ್ಸ್ ಇದೀಗ ಇಂಟರ್ನೆಟ್ ನಲ್ಲಿ ಸಖತ್ ವೈರಲ್ ಆಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಲೂ ಚಾಟ್ ಹಾಡಿಗೆ ಸೈನಿಕ ತಮ್ಮದೇ ರೀತಿಯ ಸ್ಟೆಪ್ ಗಳನ್ನು ಹಾಕಿದ್ದಾರೆ. 

ಯೋಧ ಡ್ಯಾನ್ಸ್ ಮಾಡುತ್ತಿದ್ದಂತೆ ಸುತ್ತಲೂ ನಿಂತವರು ಅವರನ್ನು ಚಿಯರ್ಸ್ ಮಾಡಿದ್ದಾರೆ. 

ಈ ಯೋಧ ಮಾಡಿರುವ ಡ್ಯಾನ್ಸ್ ವಿಡಿಯೋ ಒಟ್ಟು 2.24 ನಿಮಿಷಗಳಿದ್ದು ಸಾಕಷ್ಟು ಜನರಿಂದ ವೀಕ್ಷಿಸಲ್ಪಟ್ಟಿದೆ.