ಪಿಪಿಎಫ್ ಹಿಂಪಡೆಯಲು ತೆರಿಗೆ ವಿಧಿಸಲಾಗುತ್ತದೆಯೆ..? ಇಲ್ಲಿದೆ ಮಾಹಿತಿ

news | Monday, April 9th, 2018
Suvarna Web Desk
Highlights

ಉದ್ಯೋಗಿಗಳ ಭವಿಷ್ಯ ನಿಧಿ ಎನ್ನುವುದು ಸಣ್ಣ ಉಳಿತಾಯದ ದು ಬೃಹತ್ ಯೋಜನೆಯಾಗಿದೆ.  ನಿವೃತ್ತಿಯಾಗುವ ಮುನ್ನ ಹಣದ ಳಿತಾಯಕ್ಕೆ ಇದು ಅತ್ಯಂತ ಉಪಯುಕ್ತವಾದ ಯೋಜನೆಯೂ ಹೌದು ಎನ್ನುವುದು ಫೈನಾನ್ಶಿಯಲ್ ಪ್ಲಾನರ್’ಗಳ ಅಭಿಪ್ರಾಯವಾಗಿದೆ.

ನವದೆಹಲಿ : ಉದ್ಯೋಗಿಗಳ ಭವಿಷ್ಯ ನಿಧಿ ಎನ್ನುವುದು ಸಣ್ಣ ಉಳಿತಾಯದ ದು ಬೃಹತ್ ಯೋಜನೆಯಾಗಿದೆ.  ನಿವೃತ್ತಿಯಾಗುವ ಮುನ್ನ ಹಣದ ಳಿತಾಯಕ್ಕೆ ಇದು ಅತ್ಯಂತ ಉಪಯುಕ್ತವಾದ ಯೋಜನೆಯೂ ಹೌದು ಎನ್ನುವುದು ಫೈನಾನ್ಶಿಯಲ್ ಪ್ಲಾನರ್’ಗಳ ಅಭಿಪ್ರಾಯವಾಗಿದೆ.

ಪಿಪಿಎಫ್ ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿ ದೊರೆಯುತ್ತಿದ್ದು ಸಿಗುತ್ತಿದ್ದು, ವರ್ಷಕ್ಕೆ 1.5 ಲಕ್ಷದವರೆಗಿನ ಪಿಪಿಎಫ್ ಕೊಡುಗೆ ನೀಡಿದಲ್ಲಿ ಅದಕ್ಕೆ ಸಂವಿಧಾನದ 80 ಸಿ ಅನ್ವಯ  ತೆರಿಗೆ ವಿನಾಯ್ತಿ ನೀಡಲಾಗುತ್ತದೆ.

ದ್ಯೋಗಿಗಳ ಭವಿಷ್ಯ ನಿಧಿಯಾಗಿ ಪಿಪಿಎಫ್ ಹಣವು ಇದ್ದು, ಇದರಿಂದ ಅನೇಕ ರೀತಿಯಾಗಿ ಅನುಕೂಲವನ್ನು ಪಡೆದುಕೊಳ್ಳಬಹುದಾಗಿದೆ. ಕೆಲ ಮಿತಿಯ ಒಳಗೆ ಇದೀಗ ಇದಕ್ಕೆ ತೆರಿಗೆ ವಿನಾಯಿತಿ ದೊರೆಯುತ್ತದೆ.

Comments 0
Add Comment