ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜೀನಾಮೆ..?

First Published 1, Apr 2018, 1:38 PM IST
April Foold Day Donald Trump Resignation
Highlights

ಇಂದು ಏಪ್ರಿಲ್ 1ನೇ ತಾರೀಕು ಇದನ್ನು ಏಪ್ರಿಲ್ ಫೂಲ್ ಡೇ ಎಂದು ಕರೆಯಲಾಗುತ್ತದೆ. ಇಂದು ಅನೇಕರು ಒಬ್ಬರನ್ನೊಬ್ಬರು ಕಾಲೆಳೆದು ಫೂಲ್ ಮಾಡುವುದು ಇದ್ದೇ ಇದೇ. ಅದನೇ ರೀತಿ ಕೆಲವೊಂದು ಮೀಮ್’ಗಳು ಟ್ವೀಟ್’ಗಳೂ ಕೂಡ ಫೂಲ್ ದಿನದಂದು ನಿಮ್ಮನ್ನು ಫೂಲ್ ಮಾಡಲಿವೆ.

ಇಲ್ಲೊಂದು ಗಂಭೀರ ವಿಚಾರವನ್ನೇ ಕೂಡ ಫೂಲ್ ಮಾಡಲಾಗಿದೆ. ಈ ವರ್ಷ ಅಧಿಕಾರ ವಹಿಸಿಕೊಂಡ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಫೂಲ್ ಮಾಡಲಾಗಿದೆ. ಬಳಿಕ ಅದು ಏಪ್ರಿಲ್ ಫೂಲ್ ಎಂದು ತಿಳಿಸಲಾಗಿದೆ.

loader