3 ಲೋಕಸಭೆ ಹಾಗೂ 12 ವಿಧಾನಸಭೆ ಕ್ಷೇತ್ರಗಳಿಗೆ ಏಪ್ರಿಲ್ 9 ಮತ್ತು 12ರಂದು ಉಪಚುನಾವಣೆ ನಡೆಯಲಿದೆ. ಕರ್ನಾಟಕದ ಗುಂಡ್ಲುಪೇಟೆ ಮತ್ತು ನಂಜನಗೂಡುಗಳಿಗೂ ಏ.9ರಂದು ಮತದಾನ ನಡೆಯಲಿದ್ದು, ಇಲ್ಲಿ ಏ.13ರಂದು ಫಲಿತಾಂಶ ಪ್ರಕಟವಾಗಲಿದೆ.
ನವದೆಹಲಿ(ಮಾ.10): ಪಂಚರಾಜ್ಯ ಚುನಾವಣೆ ಮುಗಿದ ಬಳಿಕ ದೇಶವು ಇನ್ನೊಂದು ಮಿನಿ ಮಹಾಸಮರವನ್ನು ಎದುರಿಸಲಿದೆ. 3 ಲೋಕಸಭೆ ಹಾಗೂ 12 ವಿಧಾನಸಭೆ ಕ್ಷೇತ್ರಗಳಿಗೆ ಏಪ್ರಿಲ್ 9 ಮತ್ತು 12ರಂದು ಉಪಚುನಾವಣೆ ನಡೆಯಲಿದೆ. ಕರ್ನಾಟಕದ ಗುಂಡ್ಲುಪೇಟೆ ಮತ್ತು ನಂಜನಗೂಡುಗಳಿಗೂ ಏ.9ರಂದು ಮತದಾನ ನಡೆಯಲಿದ್ದು, ಇಲ್ಲಿ ಏ.13ರಂದು ಫಲಿತಾಂಶ ಪ್ರಕಟವಾಗಲಿದೆ.
