ಎಚ್‌ಡಿಕೆಗೆ 500 ಕೆ.ಜಿ. ಸೇಬು ಹಾರ! ಈ ಮೊದಲು ಕಾಂಗ್ರೆಸ್ ನಾಯಕನಿಗೆ ಹಾಕಲಾಗಿತ್ತು

Apple Necklace For HDK
Highlights

ಜೆಡಿಎಸ್ ರಾಲಿಗೆ ಆಗಮಿಸಿದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸುಮಾರು 500 ಕೆ.ಜಿ. ತೂಕದ, 75 ಸಾವಿರ ರು. ಮೌಲ್ಯದ ಸೇಬು ಹಣ್ಣಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜೆಡಿಎಸ್ ರಾಲಿಗೆ ಆಗಮಿಸಿದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸುಮಾರು 500 ಕೆ.ಜಿ. ತೂಕದ, 75 ಸಾವಿರ ರು. ಮೌಲ್ಯದ ಸೇಬು ಹಣ್ಣಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಸಚಿವ ಡಿ.ಕೆ.ಶಿವಕುಮಾರ್‌ಗೆ ಮಾ.15 ರಂದು ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ 300 ಕೆ.ಜಿ. ತೂಕದ ಸೇಬು ಹಾರ ಹಾಕಲಾಗಿತ್ತು.

loader