ಮಠಕ್ಕೆ ಬಂದ ಶಿಷ್ಯೆಯನ್ನು ಲಾಡ್ಜ್'ಗೆ ಸ್ವಾಮೀಜಿಗೆ ಕರೆತಂದರಾ ಎಂಬ ಮಾತುಗಳು ಕೇಳಿಬರುತ್ತಿದ್ದು, ಆ ವಿಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಧಾರವಾಡ(ಡಿ.07): ರಾಜ್ಯದ ಮತ್ತೊಬ್ಬ ಸ್ವಾಮೀಜಿಯ ಪಲ್ಲಂಗದಾಟ ಬಯಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯ ಕಲ್ಮಠ ಶ್ರೀಗಳ ಕಾಮದಾಟ ಬೆಳಕಿಗೆ ಬಂದಿದ್ದು, ಲಾಡ್ಜ್'ನಲ್ಲಿ ಮಹಿಳೆ ಜೊತೆಗಿರುವ ವಿಡಿಯೋವೀಗ ಬಯಲಾಗಿದೆ. ಕಲ್ಮಠ ಸ್ವಾಮೀಜಿಯ ಕಾರು ಚಾಲಕನೇ ಲಾಡ್ಜ್'ನಲ್ಲಿ ಸ್ವಾಮೀಜಿಯೊಂದಿಗೆ ಮಹಿಳೆಯಿರುವ ದೃಶ್ಯವನ್ನು ರಹಸ್ಯ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾನೆ.
ಮಠಕ್ಕೆ ಬಂದ ಶಿಷ್ಯೆಯನ್ನು ಲಾಡ್ಜ್'ಗೆ ಸ್ವಾಮೀಜಿಗೆ ಕರೆತಂದರಾ ಎಂಬ ಮಾತುಗಳು ಕೇಳಿಬರುತ್ತಿದ್ದು, ಆ ವಿಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.