ಅಮೆರಿಕದಲ್ಲಿ ಮಹಿಳೆಯೋರ್ವರು ಟೀ ಬ್ಯುಸಿನೆಸ್ ಮಾಡಿ ಸುಮಾರು 7 ಮಿಲಿಯನ್ ಡಾಲರ್ ಒಡತಿಯಾದ ಸುದ್ದಿಯಿದು. ಭಕ್ತಿ ಎಂಬ ಟಿ ಬ್ಯುಸಿನೆಸ್ ಆರಂಭ ಮಾಡಿದ ಈಕೆ ಇದೀಗ ಕೋಟ್ಯಾದೀಶೆಯಾಗಿದ್ದಾರೆ.
ವಾಷಿಂಗ್ಟನ್ : ಅಮೆರಿಕದಲ್ಲಿ ಮಹಿಳೆಯೋರ್ವರು ಟೀ ಬ್ಯುಸಿನೆಸ್ ಮಾಡಿ ಸುಮಾರು 7 ಮಿಲಿಯನ್ ಡಾಲರ್ ಒಡತಿಯಾದ ಸುದ್ದಿಯಿದು. ಭಕ್ತಿ ಎಂಬ ಟಿ ಬ್ಯುಸಿನೆಸ್ ಆರಂಭ ಮಾಡಿದ ಈಕೆ ಇದೀಗ ಕೋಟ್ಯಾದೀಶೆಯಾಗಿದ್ದಾರೆ. ಬ್ರೂಕ್ ಎಡ್ಡಿ ಎನ್ನುವ ಮಹಿಳೆ ಭಾರತಕ್ಕೆ ಭೇಟಿ ಇತ್ತಾಗಲೆಲ್ಲಾ ಇಲ್ಲಿನ ಟೀಯನ್ನು ಅತ್ಯಂತ ಹೆಚ್ಚು ಇಷ್ಟಪಡುತ್ತಿದ್ದರಂತೆ.
ಅದೇ ಅವರ ವ್ಯವಹಾರಕ್ಕೆ ಸ್ಫೂರ್ತಿಯಾಗಿದ್ದು, ಇದರಿಂದ ಅತ್ಯಧಿಕ ಪ್ರಮಾಣದಲ್ಲಿ ಲಾಭವನ್ನು ಪಡೆಯುತ್ತಿದ್ದಾರೆ.
ಭಾರತದಿಂದ ಮರಳಿದ ಬಳಿಕ ಅವರು ಟೀ ಬ್ಯುಸಿನೆಸ್ ಆರಂಭ ಮಾಡಿದ್ದು, ಇದರಿಂದ ಅತ್ಯಧಿಕ ಪ್ರಮಾಣದಲ್ಲಿ ಲಾಭ ಗಳಿಸಿ ಇದೀಗ ಕೊಟ್ಯದೀಶೆಯಾಗಿದ್ದಾರೆ. ಕೊಲೆರಡೋದ ಸ್ಥಳೀಯ ಕೆಫೆಗಳಲ್ಲಿ ಆರಂಭವಾದ ಅವರ ಟೀ ಬ್ಯುಸಿನೆಸ್ ಇದೀಗ ಹೆಚ್ಚು ವಿಸ್ತಾರವಾಗಿ ಲಾಭವನ್ನು ತಂದು ಕೊಡುತ್ತಿದೆ.

Last Updated 11, Apr 2018, 12:57 PM IST