ಸೌತ್ ಚಿತ್ರರಂಗದ ನಟಿ ಅಮಲಾ ಪೌಲ್ ಮತ್ತು ನಿರ್ದೇಶಕ ಎಎಲ್ ವಿಜಯ್ ಅವರಿಂದ ಸ್ಥಳೀಯ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಪಡೆದುಕೊಂಡಿದ್ದಾರೆ.

ಸೌತ್ ಚಿತ್ರರಂಗದ ನಟಿ ಅಮಲಾ ಪೌಲ್ ಮತ್ತು ನಿರ್ದೇಶಕ ಎಎಲ್ ವಿಜಯ್ ಅವರಿಂದ ಸ್ಥಳೀಯ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಪಡೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಸ್ಟಾರ್ ಜೋಡಿ 2016ರ ಆಗಸ್ಟ್ ತಿಂಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ,ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಕೊನೆಗೂ ಇಬ್ಬರಿಗೂ ವಿಚ್ಛೇದನ ನೀಡಿದೆ. ಇಬ್ಬರು ಯಾವುದೇ ರೀತಿಯ ಪರಿಹಾರವನ್ನು ಕೋರಿರಲಿಲ್ಲ.

2014ರ ಜೂನ್ 12ರಂದು ಅಮಲಾ ಪೌಲ್ ಮತ್ತು ವಿಜಯ್ ವಿವಾಹವಾಗಿದ್ದರು. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು ಕೌಟುಂಬಿಕ ಕಾರಣಗಳಿಂದ ಈ ದಂಪತಿಗಳು 2015ರ ಮಾರ್ಚ್ ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.