ವಿಶ್ವ ಪ್ರಸಿದ್ದ ಹಂಪಿ ವೀಕ್ಷಣೆಗೆ ತೆಲುಗು ಚಿತ್ರರಂಗದ ನಾಯಕ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕುಟುಂಬ ಸಮೇತರಾಗಿ ಭೇಟಿ ನೀಡಿದರು.

ವಿಶ್ವ ಪ್ರಸಿದ್ದ ಹಂಪಿ ವೀಕ್ಷಣೆಗೆ ತೆಲುಗು ಚಿತ್ರರಂಗದ ನಾಯಕ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕುಟುಂಬ ಸಮೇತರಾಗಿ ಭೇಟಿ ನೀಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಂಪಿ ವಿರುಪಾಕ್ಷೇಶ್ವರನ ದರ್ಶನ ಪಡೆದ್ರು. ದೇವಸ್ಥಾನದ ವಾಸ್ತುಶಿಲ್ಪ, ವಿಜಯನಗರ ಕಾಲದ ಸ್ಮಾರಕಗಳನ್ನ ವೀಕ್ಷಣೆ ಮಾಡಿದರು. ಇನ್ನೂ ಅಲ್ಲು ಅರ್ಜುನ್ ಆಗಮನದಿಂದ ಫುಲ್ ಖುಷಿಯಾದ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದರು.

ಫೋಟೋ ತೆಗೆಸಿಕೊಳ್ಳಲು ನಾಮುಂದು ತಾಮುಂದು ಅಂತಾ ಮುಂದಾದರು. ಆಗ ಸ್ಥಳಕ್ಕೆ ಆಗಮಿಸಿದ ಹಂಪಿ ಪೋಲೀಸ್ರು ಅಭಿಮಾನಿಗಳನ್ನ ನಿಯಂತ್ರಿಸೋಕೆ ಹರಸಾಹಸ ಪಟ್ಟರು.