ಬೆಂಗಳೂರು (ಏ. 07):  ಜಿಗ್ನೇಶ್​ ಮೇವಾನಿ  ಕಾರ್ಯಕ್ರಮದಲ್ಲಿ ಹಣ ಹಂಚಿಕೆ ಆರೋಪ ಕೇಳಿ ಬಂದಿದೆ. 

ಕೊಪ್ಪಳ ಜಿಲ್ಲೆಯ ಗಂಗಾವತಿಯ ಮೇವಾನಿ ಕಾರ್ಯಕ್ರಮದಲ್ಲಿ ಹಣ ಹಂಚಿಕೆ ಮಾಡಲಾಗಿದೆ.  ಸಂವಿಧಾನದ ಉಳಿವಿಗಾಗಿ ಕಾರ್ಯಕ್ರಮದಲ್ಲಿ ಶಾಸಕರ ಬೆಂಬಲಿಗರಿಂದ ಹಣ ಹಂಚಿಕೆ ಮಾಡಲಾಗಿದೆ.  ಹಣ ಕೊಟ್ಟು ಜಿಗ್ನೇಶ್​​ ಮೇವಾನಿ ಕಾರ್ಯಕ್ರಮಕ್ಕೆ ಜನರನ್ನು ಕರೆಸಿರುವ ಅನುಮಾನ ವ್ಯಕ್ತವಾಗಿದೆ.  ಕಾರ್ಯಕ್ರಮದ ನಂತರ ಶಾಸಕ ಇಕ್ಬಾಲ್​ ಅನ್ಸಾರಿ‌ ಆಪ್ತ ಹುಸೇನಪ್ಪ ಹಣ ಹಂಚಿದ್ದಾರೆ.