ಏರ್ ಏಷ್ಯಾ ವಿಮಾನದಲ್ಲಿ ಅವಾಂತರ

AirAsia passengers 'harassed', say staff put AC blower on full blast
Highlights

ಪ್ರಯಾಣಿಕರನ್ನು ಹೊರದಬ್ಬುವ ಸಲುವಾಗಿ ವಿಮಾನದೊಳಗೆ ಎಸಿ ಹೆಚ್ಚಿಸಿ ಹಿಮಾಲಯದಂಥ ವಾತಾವರಣ ನಿರ್ಮಿಸಿದ ಆಘಾತಕಾರಿ ಘಟನೆ ಕೋಲ್ಕತಾದಲ್ಲಿ ಬುಧವಾರ ನಡೆದಿದೆ. 

ಗುವಾಹಟಿ: ಪ್ರಯಾಣಿಕರನ್ನು ಹೊರದಬ್ಬುವ ಸಲುವಾಗಿ ವಿಮಾನದೊಳಗೆ ಎಸಿ ಹೆಚ್ಚಿಸಿ ಹಿಮಾಲಯದಂಥ ವಾತಾವರಣ ನಿರ್ಮಿಸಿದ ಆಘಾತಕಾರಿ ಘಟನೆ ಕೋಲ್ಕತಾದಲ್ಲಿ ಬುಧವಾರ ನಡೆದಿದೆ. ಬೆಳಗ್ಗೆ 9 ಗಂಟೆಗೆ ಕೋಲ್ಕತಾದಿಂದ  ಡಾರ್ಜಿಲಿಂಗ್‌ಗೆ ಹೊರಡಬೇಕಿದ್ದ ಏರ್‌ಏಷ್ಯಾ ವಿಮಾನದ ಸಂಚಾರ 2 ಗಂಟೆ ತಡವಾಗಿತ್ತು. 

ಈ ವೇಳೆ ಪ್ರಯಾಣಿಕರಿಗೆ ಆಹಾರವನ್ನು ನೀಡಿರಲಿಲ್ಲ. ಕೊನೆಗೆ ಎಲ್ಲರನ್ನೂ ಕೆಳಗೆ ಇಳಿಯುವಂತೆ ಪೈಲಟ್ ಸೂಚಿಸಿದ್ದ. ಇದಕ್ಕೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸುತ್ತಲೇ ಆತ ಎ.ಸಿಯನ್ನು ಹೆಚ್ಚಿಸಿ ಜನ ರನ್ನು ಹೊರಹಾಕುವ ಯತ್ನ ಮಾಡಿದ್ದಾನೆ. ಪೈಲಟ್ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. 

loader