Asianet Suvarna News Asianet Suvarna News

ಬೆಂಗಳೂರಿಗೆ ಶಾಕ್! ಏರ್ ಶೋ ಲಕ್ನೋಗೆ ಶಿಫ್ಟ್

ಸಿಲಿಕಾನ್ ಸಿಟಿ ಹಾಗೂ ಕರ್ನಾಟಕ ಜನತೆಗೆ ಶಾಕ್ ಕಾದಿದೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ಏರ್ ಶೋ ಉತ್ತರ ಪ್ರದೇಶದ ಲಕ್ನೋಗೆ ಎತ್ತಂಗಡಿ ಆಗಿದೆ. 1996 ರಿಂದಲೂ ಬೆಂಗಳೂರಿನಲ್ಲೇ ನಡೆಯುತ್ತಿದ್ದ ಏರ್ ಶೋ ಲಕ್ನೋಗೆ ಶಿಫ್ಟ್ ಆಗಿದೆ. ಇನ್ಮುಂದೆ ಲಕ್ನೋವಿನಲ್ಲೇ ಏರ್ ಶೋ ನಡೆಯಲಿದೆ. ಕಳೆದ ವಾರ ಬೆಂಗಳೂರಿಗೆ ಬಂದಿದ್ದ ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್ ಗೂ ಸಿಎಂ ಮನವಿ ಮಾಡಿಕೊಂಡಿದ್ದರು. ಆದರೂ ಪ್ರಯೋಜನವಾಗಲಿಲ್ಲ. ಕೇಂದ್ರದ ಈ ನಿರ್ಧಾರ ಆಘಾತ ತಂದಿದೆ. 