ಜಯಾಗೆ ಹೃದಯಾಘಾತವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕಡಲೋರ್ ಜಿಲ್ಲೆಯ ಎಐಎಡಿಎಂಕೆ ಕಾರ್ಯಕರ್ತನಾಗಿರುವ ನೆಲಗಂದನ್'ಗೆ ಎದೆ ನೋವು ಕಾಣಿಸಿಕೊಂಡಿದ್ದು, ಬಳಿಕ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಚೆನ್ನೈ (ಡಿ.05): ತಮಿಳುನಾಡು ಮುಖ್ಯಮಂತ್ರಿ ಜಯಾಲಲಿತಾಗೆ ಹೃದಯಾಘಾತವಾಗಿರುವ ಸುದ್ದಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ.

ಜಯಾಗೆ ಹೃದಾಯಘಾತವಾಗಿರುವ ಸುದ್ದಿ ತಿಳಿದು ಪಕ್ಷದ ಕಾರ್ಯಕರ್ತನೊಬ್ಬ ಅಘಾತದಿಂದ ಸಾವನಪ್ಪಿದ್ದಾನೆಂದು ವರದಿಯಾಗಿದೆ.

ಜಯಾಗೆ ಹೃದಯಾಘಾತವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕಡಲೋರ್ ಜಿಲ್ಲೆಯ ಎಐಎಡಿಎಂಕೆ ಕಾರ್ಯಕರ್ತನಾಗಿರುವ ನೆಲಗಂದನ್'ಗೆ ಎದೆ ನೋವು ಕಾಣಿಸಿಕೊಂಡಿದ್ದು, ಬಳಿಕ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಜಯಾ ಮೃತಪಟ್ಟಿದ್ದಾರೆಂಬ ವದಂತಿ ಹಬ್ಬಿದಾಗ, ಕಳೆದ ಅ.6ರಂದು ಕೂಡಾ ಕೊಯಂಬತ್ತೂರಿನ ಓರ್ವ ಕಾರ್ಯಕರ್ತ ಸಾವನಪ್ಪಿರುವ ಘಟನೆ ವರದಿಯಾಗಿತ್ತು.