ರಾಹುಲ್ ಗಾಂಧಿ ಇಂದು ಬಳ್ಳಾರಿಗೆ; ಎಐಸಿಸಿ ಅಧ್ಯಕ್ಷರಿಗೆ ನೀಡಲು ರೆಡಿಯಾಗಿದೆ ಗಿಫ್ಟ್

news | Saturday, February 10th, 2018
Suvarna Web Desk
Highlights

ನಾಲ್ಕು ದಿನ ರಾಜ್ಯ ಪ್ರವಾಸದಲ್ಲಿರುವ ಐಸಿಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಬಳ್ಳಾರಿಯಿಂದ ಜನಾಶೀರ್ವಾದ ಯಾತ್ರೆ ಆರಂಭಿಸಲಿದ್ದಾರೆ. ರಾಹುಲ್ ಗಾಂಧಿಗೆ ನೀಡಲು ಗಿಫ್ಟ್ ಸಿದ್ಧವಾಗಿದೆ. ಕಾಂಗ್ರೆಸ್'ಗೆ ​​​ ಸೇರ್ಪಡೆಗೊಳ್ಳುತ್ತಿರುವ ಕೂಡ್ಲಿಗೆ ಶಾಸಕ ನಾಗೇಂದ್ರ  ಬೆಳ್ಳಿ ವಾಲ್ಮಿಕಿ ಪುತ್ಥಳಿಯನ್ನು ಉಡುಗೊರೆಯಾಗಿ ನೀಡಲಿದ್ದಾರೆ.  ​​

ಬಳ್ಳಾರಿ (ಫೆ.10): ನಾಲ್ಕು ದಿನ ರಾಜ್ಯ ಪ್ರವಾಸದಲ್ಲಿರುವ ಐಸಿಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಬಳ್ಳಾರಿಯಿಂದ ಜನಾಶೀರ್ವಾದ ಯಾತ್ರೆ ಆರಂಭಿಸಲಿದ್ದಾರೆ. ರಾಹುಲ್ ಗಾಂಧಿಗೆ ನೀಡಲು ಗಿಫ್ಟ್ ಸಿದ್ಧವಾಗಿದೆ. ಕಾಂಗ್ರೆಸ್'ಗೆ ​​​ ಸೇರ್ಪಡೆಗೊಳ್ಳುತ್ತಿರುವ ಕೂಡ್ಲಿಗೆ ಶಾಸಕ ನಾಗೇಂದ್ರ  ಬೆಳ್ಳಿ ವಾಲ್ಮಿಕಿ ಪುತ್ಥಳಿಯನ್ನು ಉಡುಗೊರೆಯಾಗಿ ನೀಡಲಿದ್ದಾರೆ.  ​​

ಸಿ.ಎಸ್.ತಿಪ್ಪೇಸ್ವಾಮಿ ಕೈಚಳಕದಲ್ಲಿ ನಿರ್ಮಾಣಗೊಂಡ ಬಂಗಾರ ಲೇಪನದ ಪುತ್ಥಳಿ ಇದು.  2 ಅಡಿ ಎತ್ತರವಿರುವ ಬೆಳ್ಳಿ ವಾಲ್ಮೀಕಿ ಪುತ್ಥಳಿ ಆಕರ್ಷಕವಾಗಿದೆ.

Comments 0
Add Comment

    Related Posts

    Ex Mla Refuse Congress Ticket

    video | Friday, April 13th, 2018
    Suvarna Web Desk