ಬೆಳಿಗ್ಗೆ ತಿಂಡಿ ಮಧ್ಯಾಹ್ನ ಊಟ ಏನೆ ತಿಂದ್ರು 10 ರೂಪಾಯಿ. ಮಂಡ್ಯ ಜನರಿಗೆ 10 ರೂಗೆ ಸಿಗಲಿದೆ ದೋಸೆ, ರವೆ ಇಡ್ಲಿ, ಚಪಾತಿ, ಮುದ್ದೆ, ಅನ್ನ ಸಾಂಬಾರ್ ಸಿಗಲಿದೆ.

ಮಂಡ್ಯ(ಡಿ.02): ಇಂದಿರಾ, ಅಪ್ಪಾಜಿ, ಅಣ್ಣಾ ಕ್ಯಾಂಟೀನ್ ಆಯ್ತು ಈಗ ಮಂಡ್ಯದಲ್ಲಿ ರಮ್ಯಾ ಕ್ಯಾಂಟೀನ್ ಶುರುವಾಗಿದೆ. ಮಂಡ್ಯದ ಅಶೋಕ್ ನಗರದಲ್ಲಿ ರಮ್ಯಾ ಕ್ಯಾಂಟೀನ್ ಆರಂಭವಾಗುತ್ತಿದ್ದು, ರಮ್ಯಾ ಬೆಂಬಲಿಗ ರಘು ಆರಂಭಿಸುತ್ತಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಜನರನ್ನು ಸೆಳೆಯಲು ಮಂಡ್ಯದಲ್ಲಿ ಕ್ಯಾಂಟೀನ್ ರಾಜಕೀಯ ಶುರುವಾಗಿದೆ. ಬೆಳಿಗ್ಗೆ ತಿಂಡಿ ಮಧ್ಯಾಹ್ನ ಊಟ ಏನೆ ತಿಂದ್ರು 10 ರೂಪಾಯಿ. ಮಂಡ್ಯ ಜನರಿಗೆ 10 ರೂಗೆ ಸಿಗಲಿದೆ ದೋಸೆ, ರವೆ ಇಡ್ಲಿ, ಚಪಾತಿ, ಮುದ್ದೆ, ಅನ್ನ ಸಾಂಬಾರ್ ಸಿಗಲಿದೆ.