Asianet Suvarna News Asianet Suvarna News

'ನಲಪಾಡ್ ಕೇಸ್ ನಂತೆ ಇದು ಹೈಪ್ರೊಫೈಲ್ ಕೇಸ್'

ವ್ಯಕ್ತಿಯೊಬ್ಬರ ಮೇಲೆ ದುನಿಯಾ ವಿಜಯ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲರಾದ ಶ್ಯಾಂ ಸುಂದರ್ ಪ್ರತಿಕ್ರಿಯೆ ನೀಡಿದ್ದು ನಲಪಾಡ್ ಕೇಸಿನಂತೆ ಇದು ಹೈಪ್ರೊಫೈಲ್ ಕೇಸ್ ಆಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.

  • ಪರಿಪೂರ್ಣ ವಿಚಾರಣೆ ನಂತರ ಜಾಮೀನು ನೀಡುವ ಬಗ್ಗೆ ನ್ಯಾಯಾಧೀಶರು ತೀರ್ಮಾನಿಸುತ್ತಾರೆ
  • ನಲಪಾಡ್ ಕೇಸಿನಂತೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ