ಸ್ಯಾಂಡಲ್’ವುಡ್ ಪ್ರಸಿದ್ಧ ನಟಿ ಬಾಳಲ್ಲಿ ಎದುರಾಯ್ತು ಬಿರುಕು

news | Tuesday, March 20th, 2018
Suvarna Web Desk
Highlights

ಸ್ಯಾಂಡಲ್​ವುಡ್ ನಟಿ ಬಾಳಲ್ಲಿ ಬಿರುಕು ಮೂಡಿದ್ದು, ಚೈತ್ರ ಪೋತ್​ರಾಜ್​ ಬದುಕಲ್ಲಿ ಸಮಸ್ಯೆ ಎದುರಾಗಿದೆ.

ಬೆಂಗಳೂರು : ಸ್ಯಾಂಡಲ್​ವುಡ್ ನಟಿ ಬಾಳಲ್ಲಿ ಬಿರುಕು ಮೂಡಿದ್ದು, ಚೈತ್ರ ಪೋತ್​ರಾಜ್​ ಬದುಕಲ್ಲಿ ಸಮಸ್ಯೆ ಎದುರಾಗಿದೆ. ನಟಿ ಚೈತ್ರಾ ಅವರು ಪತಿ ವಿರುದ್ಧ ಮಾನಸಿಕ, ದೈಹಿಕ ಕಿರುಕುಳ ಆರೋಪ ಮಾಡಿದ್ದು, ಬಸವನಗುಡಿ ಮಹಿಳಾ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲು ಮಾಡಿದ್ದಾರೆ.

ಮಾರ್ಚ್​ 17 ರಂದು ಬಾಲಾಜಿ ಪೋತ್​ರಾಜ್​ ವಿರುದ್ಧ ನಟಿ ಚೈತ್ರಾ ದೂರು ದಾಖಲು ಮಾಡಿದ್ದಾರೆ.  2006ರಲ್ಲಿ ಬಾಲಾಜಿ ಪೋತ್​ರಾಜ್​ ಜೊತೆ ಚೈತ್ರಾ ವಿವಾಹವಾಗಿದ್ದರು. ಶಿಷ್ಯ, ಖುಷಿ ಎಂಬ ಕನ್ನಡ ಚಿತ್ರದಲ್ಲಿ ಚೈತ್ರ ಪೋತ್​ರಾಜ್​ ನಟಿಸಿದ್ದರು. 

Comments 0
Add Comment

    ಹೇಗಿದೆ ಇಂದು ತೆರೆಕಂಡ "ಅಬ್ಬೆ ತುಮಕೂರ ಸಿದ್ಧಿಪುರುಷ ವಿಶ್ವಾರಾಧ್ಯರು"?

    video | Friday, April 13th, 2018