ಥಾಣೆಯಲ್ಲಿ ಈ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗಿದ್ದು, ಫಲಾನುಭವಿ ಕುಟುಂಬಗಳ ಪೈಕಿ 4 ಕುಟುಂಬಗಳ ಹೆಸರನ್ನು ಸಂಸ್ಥೆ ಸಿಆರ್‌ಪಿಎಫ್‌ಗೆ ರವಾನಿಸಿದೆ.
ಥಾಣೆಯಲ್ಲಿ ಈ ಫ್ಲ್ಯಾಟ್ಗಳನ್ನು ನಿರ್ಮಿಸಲಾಗಿದ್ದು, ಫಲಾನುಭವಿ ಕುಟುಂಬಗಳ ಪೈಕಿ 4 ಕುಟುಂಬಗಳ ಹೆಸರನ್ನು ಸಂಸ್ಥೆ ಸಿಆರ್ಪಿಎಫ್ಗೆ ರವಾನಿಸಿದೆ.
ಉಳಿದ ಪಟ್ಟಿಯನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಸಂಸ್ಥೆ ಹೇಳಿದೆ. ಥಾಣೆಯಲ್ಲಿನ ತನ್ನ ವಿವಿಧ ಯೋಜನೆಗಳಲ್ಲಿ ವಿವೇಕ್ ಅವರ ಕಂಪನಿ ಕೆಲ ಫ್ಲ್ಯಾಟ್ಗಳನ್ನು ಹುತಾತ್ಮ ಯೋಧರ ಕುಟುಂಬಗಳಿಗೆಂದೇ ಮೀಸಲಿಟ್ಟಿದೆ.
