Asianet Suvarna News Asianet Suvarna News

ಕೊನೆಗೂ ಮೊದಲ ಹೆಂಡ್ತಿಯಿಂದ ಮುಕ್ತಿ ಬಯಸಿದ ದುನಿಯಾ ವಿಜಿ..!

ಕೊನೆಗೂ ನಟ ದುನಿಯಾ ವಿಜಯ್ ಮೊದಲ ಹೆಂಡ್ತಿಯಿಂದ ಮುಕ್ತಿ ಬಯಸಿದ್ದಾರೆ. ಏನು ಇದು ಗಂಡ-ಹೆಂಡರ ಜಗಳ? ಇಲ್ಲಿದೆ ವಿವರ.

Actor Duniya Vijay seeks divorce from first wife Nagaratna
Author
Bengaluru, First Published Oct 29, 2018, 4:42 PM IST
  • Facebook
  • Twitter
  • Whatsapp

ಬೆಂಗಳೂರು, [ಅ.29] ನಟ ದುನಿಯಾ ವಿಜಯ್ ಹಾಗೂ ಮೊದಲ ಪತ್ನಿ ನಾಗರತ್ನ ನಡುವಿನ ಸಂಸಾರ ಕಲಹ ಮುಂದುವರೆದಿದೆ.

ನಟ ದುನಿಯಾ ವಿಜಯ್ ಕುಟುಂಬದ ರಂಪಾಟ ಬೀದಿಗೆ ಬಿದ್ದಿದೆ. ಇಬ್ಬರ ಹೆಂಡರ ಜಗಳ ದನಿಯಾ ವಿಜಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದ್ರಿಂದ ಬೇಸತ್ತಿರುವ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಅವರಿಂದ ವಿವಾಹ ವಿಚ್ಚೇದನಕ್ಕೆ ಮುಂದಾಗಿದ್ದಾರೆ.  

ದುನಿಯಾ ವಿಜಯ್  ಅವರು ತಮ್ಮ ಮೊದಲ ಪತ್ನಿ ನಾಗರತ್ನರಿಂದ ವಿಚ್ಚೇದನ ಕೋರಿ ಇಂದು [ಸೋಮವಾರ] ಅರ್ಜಿ ಸಲ್ಲಿಸಿದ್ದಾರೆ. ವಕೀಲೆ ರಾಜರಾಜೇಶ್ವರಿ ಅವರ ಮೂಲಕ ದುನಿಯಾ ವಿಜಯ್ ವಿಚ್ಚೇದನಕ್ಕೆ ಫ್ಯಾಮಿಲಿ ಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ

Follow Us:
Download App:
  • android
  • ios