ಕೊಪ್ಪಳದಲ್ಲಿ ಭೀಕರ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು

First Published 8, Feb 2018, 8:54 AM IST
Accident at Koppal 4 Dead
Highlights

ಟ್ರಾಕ್ಟ್’ರ್’ನಲ್ಲಿದ್ದ ನಾಲ್ವರು ಮೃತಪಟ್ಟಿದ್ದು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಪ್ಪಳ(ಫೆ.08): ಇಲ್ಲಿನ ತಳಕಲ್ ಗ್ರಾಮದ ಬಳಿ ಡೀಸೆಲ್​ ಟ್ಯಾಂಕರ್​- ಟ್ರ್ಯಾಕ್ಟರ್​ ನಡುವೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟಿದ್ದು,ಮೂವರ ಸ್ಥಿತಿ ಗಂಭೀರವಾಗಿದೆ. ಚನ್ನಪ್ಪ , ಈರಮ್ಮ, ಮೌಲಾಭಿ, ಮಹ್ಮದ್​​ ಮೃತರು. ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loader