ಆಧಾರ್ ಲಿಂಕ್ ಗಡುವು ವಿಸ್ತರಣೆ

news | Thursday, March 29th, 2018
Suvarna Web Desk
Highlights

ಅಭಿವೃದ್ಧಿ ಯೋಜನೆಗಳಿಗೆ ಆಧಾರ್ ಜೋಡಣೆಗೆ ನೀಡಲಾಗಿದ್ದ ಮಾ.31ರ ಗಡುವನ್ನು ಕೇಂದ್ರ ಸರ್ಕಾರ ಜೂ.30ರ ವರೆಗೆ ವಿಸ್ತರಿಸಿದೆ.

ನವದೆಹಲಿ: ಅಭಿವೃದ್ಧಿ ಯೋಜನೆಗಳಿಗೆ ಆಧಾರ್ ಜೋಡಣೆಗೆ ನೀಡಲಾಗಿದ್ದ ಮಾ.31ರ ಗಡುವನ್ನು ಕೇಂದ್ರ ಸರ್ಕಾರ ಜೂ.30ರ ವರೆಗೆ ವಿಸ್ತರಿಸಿದೆ.

ಈ ಕುರಿತು ಲಿಖಿತ ಸುತ್ತೋಲೆಯನ್ನು ಜಾರಿಗೊಳಿಸಿರುವ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ಜೂ.30ರವರೆಗೂ ಕ್ರೋಢೀಕೃತ ಅನುದಾನದಿಂದ ಪಡೆಯುವ ಸೌಲಭ್ಯಗಳ ಯೋಜನೆಗಳಿಗೆ ಆಧಾರ್ ಜೋಡಣೆ ಮಾಡಬಹುದು ಎಂದಿದೆ.

Comments 0
Add Comment

    CM Reaction On Partiality Realated Caste Oriented Providing Govt facility

    video | Saturday, March 24th, 2018
    Suvarna Web Desk