ಸಿವೋಟರ್ ಸಮೀಕ್ಷೆ ಪ್ರಕಾರ ನೋಟ್ ಬ್ಯಾನ್​ ಒಳ್ಳೆಯ ಕ್ರಮ ಅಂತ ಶೇಖಡಾ 90ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರಂತೆ.

500ಮತ್ತು 1000 ನೋಟು ಬ್ಯಾನ್ ವಿಚಾರವಾಗಿ ನರೇಂದ್ರ ಮೋದಿ ಆಪ್ ಬಿಡುಗಡೆ ಮಾಡಿತ್ತು. ಸಿವೋಟರ್ ಸಮೀಕ್ಷೆ ಪ್ರಕಾರ ನೋಟ್ ಬ್ಯಾನ್​ ಒಳ್ಳೆಯ ಕ್ರಮ ಅಂತ ಶೇಖಡಾ 90ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರಂತೆ. ಒಟ್ಟು 8 ಪ್ರಶ್ನೆಗಳಿಗೆ ಜನ ಕೊಟ್ಟ ಉತ್ತರ ಏನು ಅಂತ ನೋಡೋದಾದ್ರೆ.

---------

1. ಭಾರತದಲ್ಲಿ ಕಪ್ಪು ಹಣ ಇದೆಯೇ ?

ಹೌದು- ಶೇ. 98

ಇಲ್ಲ- ಶೇ. 02

--

2. ಕಪ್ಪು ಹಣದ ವಿರುದ್ಧ ಹೋರಾಡಬೇಕಾದ ಅನಿವಾರ್ಯ ಇದೆಯೇ ?

ಹೌದು- ಶೇ. 99

ಇಲ್ಲ- ಶೇ. 01

--

3. ಕಪ್ಪು ಹಣದ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರ ಸಮರ್ಥವಾಗಿದೆಯೇ ?

ಹೌದು- ಶೇ. 98

ಇಲ್ಲ- ಶೇ. 02

--

4. ಕಪ್ಪು ಹಣದ ವಿರುದ್ಧ ಪ್ರಧಾನಿ ಮೋದಿ ಕೈಗೊಂಡ ಕ್ರಮಗಳು ಉತ್ತಮವಾಗಿವೆಯೇ ?

ಹೌದು- ಶೇ. 92

ಇಲ್ಲ- ಶೇ. 08

5. ಮೋದಿ ಸರ್ಕಾರ ಭ್ರಷ್ಟಾಚಾರ ತಡೆಯುವಲ್ಲಿ ಕೈಗೊಂಡ ಕ್ರಮಗಳನ್ನು ಬೆಂಬಲಿಸುವಿರಾ?

ಹೌದು- ಶೇ. 90

ಇಲ್ಲ- ಶೇ. 10

---

6. ನೋಟು ನಿಷೇಧದಿಂದ ಕಪ್ಪು ಹಣ, ಭ್ರಷ್ಟಾಚಾರ, ಭಯೋತ್ಪಾದನೆ ತಡೆಯಲು ಸಾಧ್ಯವೇ?

ಹೌದು- ಶೇ. 92

ಇಲ್ಲ- ಶೇ. 08

--

7. ನೋಟ್​ ಬ್ಯಾನ್​​ನಿಂದ ರಿಯಲ್​ ಎಸ್ಟೇಟ್​, ಉನ್ನತ ಶಿಕ್ಷಣ, ಆರೋಗ್ಯ ಸೇವೆ ಸಾಮಾನ್ಯರಿಗೆ ಸಿಗುತ್ತಾ?

ಹೌದು- ಶೇ. 66

ಸಿಗಬಹುದು ಶೇ. 27

ಗೊತ್ತಿಲ್ಲ- ಶೇ.06

--

8. ಭ್ರಷ್ಟಾಚಾರ ತಡೆಯಲು ನೋಟ್​ ಬ್ಯಾನ್​ ಮಾಡಿದ್ದು ಜನರಿಗೆ ಅನಾನುಕೂಲ ಉಂಟು ಮಾಡಿದೆಯಾ?

ಅನಾನುಕೂಲವಾಗಿಲ್ಲ - ಶೇ. 43

ಅನಾನುಕೂಲವಾಗಿದ್ದರೂ ಪರವಾಗಿಲ್ಲ - ಶೇ. 48