25,603 ಮತಗಟ್ಟೆಗಳಲ್ಲಿ ಮತದಾನ ವಾಗಿದ್ದು, 1.5 ಕೋಟಿಗೂ ಹೆಚ್ಚು ಮಂದಿ ಮತ ಚಲಾಯಿಸಿದ್ದಾರೆ.

ಲಖನೌ(ಫೆ.19): ಉತ್ತರ ಪ್ರದೇಶದಲ್ಲಿ ನಡೆದ ಇಂದು ನಡೆದ 3ನೇ ಹಂತದ ಮತದಾನ ಸಣ್ಣಪುಟ್ಟ ಗಲಭೆಗಳನ್ನು ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿದ್ದು, ಶೇ. 61 ರಷ್ಟು ಮತದಾನವಾಗಿದೆ.

12 ಜಿಲ್ಲೆಗಳ 69 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಮತದಾನ ನಡೆದಿದೆ. 25,603 ಮತಗಟ್ಟೆಗಳಲ್ಲಿ ಮತದಾನ ವಾಗಿದ್ದು, 1.5 ಕೋಟಿಗೂ ಹೆಚ್ಚು ಮಂದಿ ಮತ ಚಲಾಯಿಸಿದ್ದಾರೆ. ಕಳೆದ ಬಾರಿ ನಡೆದ ಲೋಕಸಭೆ ಚುನಾವಣೆಗಳಲ್ಲಿ ಶೇ.58 ರಷ್ಟು ಮತದಾನವಾಗಿತ್ತು.