ಬಿಜೆಪಿ ಪರಿವರ್ತನಾ ಯಾತ್ರೆಗೆ ಬಂದವರಿಗೆಲ್ಲಾ 500 ರ ಗರಿಗರಿ ನೋಟುಗಳನ್ನು ನೀಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಜಯಪುರ (ಡಿ.03): ಬಿಜೆಪಿ ಪರಿವರ್ತನಾ ಯಾತ್ರೆಗೆ ಬಂದವರಿಗೆಲ್ಲಾ 500 ರ ಗರಿ ಗರಿ ನೋಟುಗಳನ್ನು ನೀಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪರಿವರ್ತನಾ ಯಾತ್ರೆಗೆ ಗ್ರಾಮೀಣ ಭಾಗದಿಂದ ಬಂದ ಕಾರ್ಯಕರ್ತರ ಜೇಬಿಗೆ ಸಿಂದಗಿ ಶಾಸಕ ರಮೇಶ್ ಬೂಸಲೂರ ಹಿಂಬಾಲಕರು 500 ರೂ ನೋಟು ತುರುಕಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಎಕ್ಸ್'ಕ್ಲೂಸಿವ್ ದೃಶ್ಯಗಳು ಸುವರ್ಣ ನ್ಯೂಸ್'ಗೆ ಲಭ್ಯವಾಗಿವೆ.
