ಪೊಲೀಸ್ ಇನ್ಸ್'ಪೆಕ್ಟರ್ ಪತ್ನಿಯ ಮಾಂಗಲ್ಯ ಸರ ಎಗರಿಸಿದ ಸರಗಳ್ಳರು..!

First Published 15, Jan 2018, 12:01 PM IST
4 Chain Snatching Incidents Takes Place in Bengaluru
Highlights

ನಿನ್ನೆ ರಾತ್ರಿಯಿಂದ ಮೂರು ಕಡೆ ಸರಗಳ್ಳರು ಕೈಚಳಕ ತೋರಿದ್ದು, ಇಂದು ಬೆಳಗ್ಗೆ ಡಿಜಿ ಕಚೇರಿಯಲ್ಲಿ  ಇನ್ಸ್'ಪೆಕ್ಟರ್ ಆಗಿರುವ ಕೆಂಚೇಗೌಡ ಪತ್ನಿ ಗಂಗಮ್ಮ ಎಂಬುವವರ ಸರ ಕಿತ್ತುಕೊಂಡು ಹೋಗಿದ್ದಾರೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆಘಾತ ಮೂಡಿಸುವಂತಿದೆ.

ಬೆಂಗಳೂರು(ಜ.15): ನಗರದಲ್ಲಿ ಸರಗಳ್ಳರ ಕೈಚಳಕ ಮಿತಿ ಮೀರಿದ್ದು, ಇಂದು ಮುಂಜಾನೆ ಪೊಲೀಸ್ ಇನ್ಸ್'ಪೆಕ್ಟರ್ ಪತ್ನಿಯ ಮಾಂಗಲ್ಯ ಸರವನ್ನೇ ಕಿತ್ತುಕೊಂಡು ಹೋಗಿದ್ದಾರೆ. ಮನೆ ಮುಂದೆ ನೀರುಹಾಕುತ್ತಿದ್ದ ಗಂಗಮ್ಮ ಎಂಬುವವರ ಮಾಂಗಲ್ಯ ಸರವನ್ನು ಖದೀಮರು ಎಗರಿಸಿದ್ದಾರೆ.

loader