ಸಾವಿಗೆ ಕಾರಣ  ತಿಳಿಯದೇ ಪೋಷಕರು ಕಂಗಾಲಾಗಿದ್ದಾರೆ.

ದಾವಣಗೆರೆಯ ಚಿಟಗೇರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಂದೇ ದಿನ ಮೂರು ನವಜಾತಶಿಶಿಗಳು ಸಾವನ್ನಪ್ಪಿವೆ. ರುದ್ರನಕಟ್ಟೆ ಗ್ರಾಮದ ನೇತ್ರಾವತಿಗೆ ಜನಿಸಿದ ಅವಳಿ ಗಂಡು ಮಕ್ಕಳು ಹಾಗೂ ಮಾಕನೂರು ಗ್ರಾಮದ ಸವಿತಾ ಗೆ ಜನಿಸಿದ ಗಂಡು ಮಗು ಮೃತಪಟ್ಟಿವೆ. ಸಾವಿಗೆ ಕಾರಣ ತಿಳಿಯದೇ ಪೋಷಕರು ಕಂಗಾಲಾಗಿದ್ದಾರೆ.