ಇದನ್ನೇ ಕೇಳಿದ ನಾವು ಹೊಸ ನೋಟನ್ನು ಪೇಪರ್ ಒಂದರ ಸಹಾಯದಿಂದ ಉಜ್ಜಿ ನೋಡಿದರೆ ಬಣ್ಣ ಹೋಗುತ್ತದೆ. ಆದರೆ ನೀರಿನಲ್ಲಿ ಮುಳುಗಿಸಿದರೆ ನೋಟು ಬಣ್ಣ ಬಿಡುವುದಿಲ್ಲ.

ಬೆಂಗಳೂರು (ನ.15): ರಿಜರ್ವ್ ಬ್ಯಾಂಕ್ ಹೊಸದಾಗಿ ಬಿಡುಗಡೆ ಮಾಡಿರುವ ಹೊಸ 2000 ರೂ ನೋಟುಗಳು ಸದ್ಯ ಜನ ಸಾಮಾನ್ಯರ ಕೈ ಸೇರುತ್ತಿದ್ದು, ನೋಡಿದವರು ಹಳೇ ನೋಟುಗಳೇ ಹೆಚ್ಚು ಬಾಳಿಕೆ ಬರಲಿವೆ ಎನ್ನಿಸುತಿತ್ತು. ಆದರೆ ಈ ಹೊಸ ನೋಟು ಕ್ವಾಲಿಟಿ ಇಲ್ಲ ಎನ್ನುತ್ತಿದ್ದಾರೆ. 

ಇದನ್ನೇ ಕೇಳಿದ ನಾವು ಹೊಸ ನೋಟನ್ನು ಪೇಪರ್ ಒಂದರ ಸಹಾಯದಿಂದ ಉಜ್ಜಿ ನೋಡಿದರೆ ಬಣ್ಣ ಹೋಗುತ್ತದೆ. ಆದರೆ ನೀರಿನಲ್ಲಿ ಮುಳುಗಿಸಿದರೆ ನೋಟು ಬಣ್ಣ ಬಿಡುವುದಿಲ್ಲ.