ನವೆಹಲಿ[ಫೆ.04] 377 ನೇ  ಕಲಂ ಅಡಿಯಲ್ಲಿ ಮಹಿಳೆಯೊಬ್ಬಳನ್ನು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲಾಗಿದೆ. ಇದೊಂದು ವಿಚಿತ್ರ ಪ್ರಕರಣವಾದರೂ ಮತ್ತೊಂದು ಮಹಿಳೆ ಮಾಡಿದ ಆರೋಪದ ಆಧಾರದಲ್ಲಿ ಬಂಧನವಾಗಿದೆ.

ಸಲಿಂಗಿಗಳ ನಡುವೆ ಲೈಂಗಿಕ ಸಂಪರ್ಕ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ ನಂತರ ಅನೇಕ ಸಲಿಂಗಿಗಳು ಒಂದಾಗಿ ಜೀವನ ಸಾಗಿಸುವ ಮಾರ್ಗ ಹಿಡಿದಿದ್ದರು. ಆದರೆ ಇಲ್ಲಿ ಆಗಿರುವುದೇ ಬೇರೆ. 

ಬೆಂಗ್ಳೂರು ಗಂಡ್ಮಕ್ಕಳಿಗೂ ಸೇಫಲ್ಲ, ಮಹಿಳೆಯರೆ ಬಂದು 500 ರೂ. ಕೊಟ್ಟು ಬಾ ಅಂದ್ರು,

ಸೊಂಟಕ್ಕೆ ಬೆಲ್ಟ್ ಒಂದನ್ನು ಸುತ್ತಿ ಅದಕ್ಕೆ ಕೃತಕ ಪುರುಷ ಜನನಾಂಗವನ್ನು ಕಟ್ಟಿಕೊಂಡು ನನ್ನ ಮೇಲೆ ಅತ್ಯಾಚಾರ ಮಾಡಲಾಗಿದೆ. ನನ್ನ ದೇಹಹವನ್ನು ಆಕೆ ತನಗೆ ಬೇಕಾದಂತೆ ಬಳಸಿಕೊಂಡಿದ್ದಾಳೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ. ಕಳೆದ ಅಕ್ಟೋಬರ್‌ನಲ್ಲಿಯೇ ನಡೆದ ಪ್ರಕರಣ ಇದಾಗಿದೆ. ಆದರೆ ಅಲ್ಲಿಂದ ಇಲ್ಲಿಯವರೆಗೆ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಓರಲ್‌ ಸೆಕ್ಸ್‌ಗೆ ಒತ್ತಾಯಿಸಿದವನಿಗೆ ಮಹಿಳೆ ಕೊಟ್ಟ ಮರ್ಮಾಘಾತ, ಪೇರಿ ಕಿತ್ತಿದ್ದು ಹೀಗೆ!

ಆರೋಪಿ ಶಿವಾನಿ ಕೃತಕ ಜನನಾಂಗವನ್ನು ಬಳಸಿ ನನ್ನ ಮೇಲೆ ಅತ್ಯಾಚಾರ ಎಸಗುತ್ತಿರುವುದನ್ನು ರೋಹಿತ್​ ಮತ್ತು ಆತನ ಸ್ನೇಹಿತರು ವಿಡಿಯೋ ಮಾಡಿಕೊಳ್ಳುತ್ತಿದ್ದರು. ಇವರು ಸಹ ಅಪರಾಧದಲ್ಲಿ ಪಾಲುದಾರರು ಎಂದು ಆರೋಪಿಸಿರುವ ಕಾರಣ  ರೋಹಿತ್​, ರಾಹುಲ್, ಸಾಗರ್​ ಎಂಬುವರನ್ನು ಮಹಿಳೆಯ ಜತೆ ಬಂಧಿಸಲಾಗಿದೆ.