Asianet Suvarna News Asianet Suvarna News

ಓರಲ್‌ ಸೆಕ್ಸ್‌ಗೆ ಒತ್ತಾಯಿಸಿದವನಿಗೆ ಮಹಿಳೆ ಕೊಟ್ಟ ಮರ್ಮಾಘಾತ, ಪೇರಿ ಕಿತ್ತಿದ್ದು ಹೀಗೆ!

ತನ್ನ ಮೇಲೆ ಎರಗಲು ಬಂದ ಕಾಮುಕನಿಗೆ ಮಹಿಳೆಯೊಬ್ಬಳು ಸರಿಯಾದ ಶಿಕ್ಷೆ ನೀಡಿದ್ದಾಳೆ.ಹಾಗಾದರೆ ಮಹಿಳೆ ಮಾಡಿದ್ದೇನು?

Woman bit a sex attackers penis when she awoke to a blade inches from her face
Author
Bengaluru, First Published Nov 22, 2018, 10:19 PM IST

ನ್ಯೂಯಾರ್ಕ್[ ನ.22] ತನ್ನ ಮೇಲೆ ಮದ್ಯದ ನಶೆಯಲ್ಲಿ ಎರಗಲು ಬಂದ ಕಾಮುಕನಿಗೆ ಈ ಮಹಿಳೆ ಕೊಟ್ಟ ಶಿಕ್ಷೆ ಮಾದರಿಯಾಗಿದೆ. ಓರಲ್ ಸೆಕ್ಸ್ ಗೆ ಒತ್ತಾಯಿಸಿ ಮುಖದ ಮೇಲೆ ಚಾಕು ಇಟ್ಟ ಕಾಮುಕನ ಇಂದ್ರಿಯವನ್ನೆ ಗಟ್ಟಿಯಾಗಿ ಕಚ್ಚಿದ್ದಾಳೆ.

ಮಹಿಳೆಯ ದಾಳಿಯಿಂದ ಕಂಗಾಲಾದವ ಎದ್ದನೋ ಬಿದ್ದನೋ ಎಂದು ಓಡಿ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನ್ಯೂಯಾರ್ಕ್ ಪೊಲೀಸರು ಘಟನೆಯ ಸಂಪೂರ್ಣ ವಿವರ ನೀಡಿದ್ದು ಆರೋಪಿ ನಿಕೋಲೋಸ್ ಸಮಾರೋಗೆ ಬಲೆ ಬೀಸಿದ್ದಾರೆ.

39 ವರ್ಷದ ಮಹಿಳೆಯೊಂದಿಗೆ ಬಾರ್ ವೊಂದಕ್ಕೆ ತೆರಳಿ ಕುಡಿದು ಹಿಂದೆ ಬಂದಿದ್ದ  ನಿಕೋಲೋಸ್ ಮತ್ತು ಆತನ ಸ್ನೇಹಿತರು ಮಹಿಳೆಯನ್ನು ಆಕೆಯ ಮನೆಗೆ ಬಿಡಲು ತೆರಳಿದ್ದಾರೆ. ಈ ವೇಳೆ ಮಹಿಳೆಯನ್ನು ಸೆಕ್ಸ್ ಗೆ ಆಹ್ವಾನಿಸಿದ್ದಾರೆ. ವಿಚಲಿತಗೊಂಡ ಮಹಿಳೆ ಪುರುಷಾಂಗವನ್ನೇ ಕಚ್ಚಿ ಪ್ರಜ್ಞಾಹೀನಳಾಗಿದ್ದಾಳೆ.

Follow Us:
Download App:
  • android
  • ios