Woman

(Search results - 1255)

sn police

Karnataka Districts8, Aug 2020, 10:42 AM

ಸಮವಸ್ತ್ರದಲ್ಲಿಯೇ ಬಾವಿಗಿಳಿದು ವೃದ್ಧೆಯ ರಕ್ಷಿಸಿದ ಎಸ್‌ಐ

ಉಡುಪಿ ನಗರಠಾಣೆಯ ಪೊಲೀಸ್‌ ಎಸೈ ಮತ್ತು ಇನ್ನಿಬ್ಬರು ಬಾವಿಗೆ ಇಳಿದು, ಆತ್ಮಹತೆಗೆ ಯತ್ನಿಸಿ ಜೀವನ್ಮರಣ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ರಕ್ಷಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

• woman arrest

CRIME7, Aug 2020, 10:12 PM

ತಿರುಚಿದ ಚಿತ್ರ ಬಳಸಿ ಸಿಎಂ ಅವಹೇಳನ;  ಮಹಿಳೆ ಬಂಧನ

ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಶೇರ್‌ ಮಾಡಿಕೊಂಡು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಅವಹೇಳನ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮುಂಬೈ ಸೈನರ್ ಅಪರಾಧ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.

Nail polish fingers hands

Fashion7, Aug 2020, 11:05 AM

ನೈಸರ್ಗಿಕ ನೇಲ್ ಕಲರ್ ಸಿದ್ಧಪಡಿಸೋದು ಹೇಗೆ ಗೊತ್ತಾ?

ನೇಲ್ ಪಾಲಿಶ್ ಉಗುರುಗಳ ಅಂದ ಹೆಚ್ಚಿಸುತ್ತೆ ಅನ್ನೋದು ನಿಜ. ಆದ್ರೆ ಅವು ದೀರ್ಘಕಾಲ ಉಗುರುಗಳ ಮೇಲೆ ನಿಲ್ಲೋದಿಲ್ಲ.ಜೊತೆಗೆ ಉಗುರಿನ ಆರೋಗ್ಯಕ್ಕೂ ಹಾನಿಕಾರಕ. ಅದೇ ನೈಸರ್ಗಿಕ ನೇಲ್ ಪಾಲಿಶ್ ಬಳಸಿದ್ರೆ ದೀರ್ಘಕಾಲ ಉಳಿಯೋ ಜೊತೆ ಉಗುರಿಗೆ ಹಾನಿಯುಂಟು ಮಾಡೋದಿಲ್ಲ.

udupi

Video Icon

state6, Aug 2020, 5:55 PM

ಬಾವಿಗೆ ಬಿದ್ದ ವೃದ್ದೆಯನ್ನು ರಕ್ಷಿಸಿದ PSI

ಉಡುಪಿಯಲ್ಲಿ ವೃದ್ಧೆಯೊಬ್ಬರು ಬಾವಿಗೆ ಬಿದ್ದಿದ್ದಾರೆ. ಕೂಡಲೇ ಪಿಎಸ್‌ಐ ಸದಾಶಿವ್ ಆ ವೃದ್ದೆಯನ್ನು ರಕ್ಷಿಸಿದ್ದಾರೆ. ವೃದ್ಧೆಯೊಬ್ಬರು ಆಕಸ್ಮಿಕವಾಗಿ ಮನೆ ಬಾವಿಗೆ ಬಿದ್ದಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪಿಎಸ್‌ಐ ಸದಾಶಿವ್ ಅಜ್ಜಿಯನ್ನು ರಕ್ಷಿಸಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ. ಸದಾಶಿವ್ ಅವರನ್ನು ಅಲ್ಲಿನ ಸ್ಥಳೀಯರು ಗೌರವಿಸಿದ್ದಾರೆ.

ಈಗ ನಾವಿಬ್ಬರು ನಮಗಿಬ್ಬರು ಅನ್ನುವ ಕಾಲ.ಆದರೆ ಈ ಮಹಿಳೆಗೆ 19 ಮಕ್ಕಳಂತೆ. ಹೌದು ಈ ಮಹಿಳೆ 19 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ ಇದರೊಂದಿಗೆ ಆಕೆಗೆ 14 ಸಂಗಾತಿಗಳೂ ಇದ್ದಾರೆ.ಯುನೈಟೆಡ್ ಸ್ಟೇಟ್‌ನ ಟ್ರೀ ಸರ್ಜನ್ 55 ವರ್ಷದ ಗಿಲ್ ಮತ್ತು 53 ವರ್ಷದ ಕೆಲ್ಲಿಗೆ ಒಂಬತ್ತು ಗಂಡು ಮತ್ತು ಹತ್ತು ಹೆಣ್ಣು ಮಕ್ಕಳಿದ್ದಾರೆ. ಈ ಕುಟುಂಬವು ಜಾಯಿಂಟ್‌ ಫ್ಯಾಮಿಲ್‌  ಆಧಾರಿತ ಟಿವಿ ಕಾರ್ಯಕ್ರಮವನ್ನು ಸಹ ಮಾಡಿದೆ. ಕೆಲ್ಲಿ ಸ್ವತಃ ಈ ಕುಟುಂಬ  ಮಕ್ಕಳ ಜೊತೆ ಹೇಗೆ ವಾಸಿಸುತ್ತಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಕೆಲ್ಲಿಯ ಎಲ್ಲಾ ಮಕ್ಕಳು ನಾರ್ಮಲ್‌ ಡೆಲೆವರಿ ಮೂಲಕ  ಯಾವುದೇ ಔಷಧಿ ಇಲ್ಲದೆ ಮನೆಯಲ್ಲೇ ಜನಿಸಿದ್ದಾರೆ ಹಾಗೂ ಇದರಲ್ಲಿ ಯಾರು ಅವಳಿ ಮಕ್ಕಳು ಕೂಡ ಇಲ್ಲ.

Woman6, Aug 2020, 5:07 PM

19 ಮಕ್ಕಳು ಹಾಗೂ 14 ಮೊಮ್ಮಕ್ಕಳ ಮಹಾತಾಯಿ !

ಈಗ ನಾವಿಬ್ಬರು ನಮಗಿಬ್ಬರು ಅನ್ನುವ ಕಾಲ.ಆದರೆ ಈ ಮಹಿಳೆಗೆ 19 ಮಕ್ಕಳಂತೆ. ಹೌದು ಈ ಮಹಿಳೆ 19 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ ಇದರೊಂದಿಗೆ ಆಕೆಗೆ 14 ಸಂಗಾತಿಗಳೂ ಇದ್ದಾರೆ.ಯುನೈಟೆಡ್ ಸ್ಟೇಟ್‌ನ ಟ್ರೀ ಸರ್ಜನ್ 55 ವರ್ಷದ ಗಿಲ್ ಮತ್ತು 53 ವರ್ಷದ ಕೆಲ್ಲಿಗೆ ಒಂಬತ್ತು ಗಂಡು ಮತ್ತು ಹತ್ತು ಹೆಣ್ಣು ಮಕ್ಕಳಿದ್ದಾರೆ. ಈ ಕುಟುಂಬವು ಜಾಯಿಂಟ್‌ ಫ್ಯಾಮಿಲ್‌  ಆಧಾರಿತ ಟಿವಿ ಕಾರ್ಯಕ್ರಮವನ್ನು ಸಹ ಮಾಡಿದೆ. ಕೆಲ್ಲಿ ಸ್ವತಃ ಈ ಕುಟುಂಬ  ಮಕ್ಕಳ ಜೊತೆ ಹೇಗೆ ವಾಸಿಸುತ್ತಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಕೆಲ್ಲಿಯ ಎಲ್ಲಾ ಮಕ್ಕಳು ನಾರ್ಮಲ್‌ ಡೆಲೆವರಿ ಮೂಲಕ  ಯಾವುದೇ ಔಷಧಿ ಇಲ್ಲದೆ ಮನೆಯಲ್ಲೇ ಜನಿಸಿದ್ದಾರೆ ಹಾಗೂ ಇದರಲ್ಲಿ ಯಾರು ಅವಳಿ ಮಕ್ಕಳು ಕೂಡ ಇಲ್ಲ.

D Roopa

state5, Aug 2020, 6:19 PM

ರಾಜ್ಯದ ಮೊದಲ ಮಹಿಳಾ ಗೃಹ ಕಾರ‍್ಯದರ್ಶಿ ರೂಪಾ!

ಗೃಹ ಇಲಾಖೆ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಡಿ.ರೂಪಾ ಅವರು ಈ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದು, ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.ಭ್ರಷ್ಟರ ವಿರುದ್ಧ ಯವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವ ಈ ಲೇಡಿ ಸಿಂಗಂ, ಕರ್ನಾಟಕದ ಮೊದಲ IPS ಆಫೀಸರ್ ಕೂಡಾ ಹೌದು. ಇಲ್ಲಿದೆ ನೋಡಿ ಡಿ. ರೂಪಾ ಕುರಿತಾದ ಕೆಲ ಇಂಟರೆಸ್ಟಿಂಗ್ ವಿಚಾರಗಳು

Rape

CRIME5, Aug 2020, 5:36 PM

75 ವರ್ಷದ ಅಜ್ಜಿ ಮೇಲೆ ಅತ್ಯಾಚಾರ ಮಾಡಿ ಗುಪ್ತಾಂಗಕ್ಕೆ ಆಯುಧ ಚುಚ್ಚಿದ ಕಿರಾತಕರು

75  ವರ್ಷದ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಆಕೆ ಮೇಲೆ ಹಲ್ಲೆ ಮಾಡಿದ್ದ ಕಿರಾತಕರನ್ನು ಪೊಲೀಸರು ಬಂಧಿಸಿದ್ದಾರೆ.  ಅಜ್ಜಿಯ ಮೇಲೆ ಕಾಮಾಂಧರು ಕ್ರೌರ್ಯ ಮೆರೆದಿದ್ದು ಪೊಲೀಸರ ವಶದಲ್ಲಿದ್ದಾರೆ.

Suprabhakv

Lifestyle5, Aug 2020, 12:28 PM

'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ' ಎಂದು ಮೈಮರೆತು ಹಾಡಿದಾಕೆ ಈಕೆಯೇ..!

ಇಂದು ಅಯೋಧ್ಯೆ ರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮ.. ಭಾರತದ ಪಾಲಿಗೆ ಅದ್ಭುತ ಕ್ಷಣ.. ಈ ಸಂದರ್ಭ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ..' ಎಂಬ ಹಾಡು ನೆನಪಾಗುತ್ತಿದೆಯಾ.. ಈ ಹಾಡನ್ನು ಮೈಮರೆತು ಹಾಡಿದ ಬೆಂಗಳೂರಿನ ಚೆಲುವೆ ಈಕೆ..ಇಲ್ಲಿ ನೋಡಿ ಫೋಟೋಸ್

Coronavirus

India4, Aug 2020, 9:28 PM

100 ವರ್ಷದ ಅಜ್ಜಿಯ ಆತ್ಮಸ್ಥೈರ್ಯದ ಮುಂದೆ ಕೊರೋನಾ ಎಸ್ಕೇಪ್

ಕೊರೋನಾ ಒಂದು ಸಣ್ಣ ಜ್ವರ ಎಂದು ಹೇಳಿದ ಅಜ್ಜಿ ಅದನ್ನು ಗೆದ್ದು ನಿಂತಿದ್ದಾರೆ.  ಆಜ್ಜಿಯ ಆತ್ಮಸ್ಥೈರ್ಯ ಮೆಚ್ಚಲೇಬೇಕು. ಸ್ಪೆನಿಶ್ ಪ್ಲೂ ಜಗತ್ತನ್ನು ಕಾಡುತ್ತಿದ್ದಾಗ ಜನ್ಮ ತಾಳಿದ್ದ ರುಕ್ಮಿಣಿ ಚೌಹಾಣ್ ಕೊರೋನಾವನ್ನು ಬೀಟ್ ಮಾಡಿದ್ದಾರೆ.  ಮಧ್ಯಪ್ರದೇಶದ ಖಾರ್‌ಗೋನ್ ನ ರುಕ್ಮಿಣಿ ಕೊರೋನಾಕ್ಕೆ ತುತ್ತಾಗಿದ್ದರು.

ఓ అమ్మాయి మీద అత్యాచారం జరిగిందనే వార్త వినగానే అయ్యో అనుకుంటాం. ఇలాంటి సంఘటనలు మనం తరచూ వింటూనే ఉంటాం. అయితే.. ఆ అత్యాచారానికి గురైన యువతికి మాత్రమే తాను అనుభవించిన నరకమేంటో తెలుస్తుంది. కానీ.. ఎప్పటికైనా ఓ అత్యాచారానికి గురైన యువతి మళ్లీ సాధారణ జీవితాన్ని కొనసాగించలేరు అనేది మాత్రం నిజం.

CRIME3, Aug 2020, 10:36 PM

'ನನ್ನ ಸ್ನೇಹಿತರೊಂದಿಗೆ ಮುಕ್ತ ಚಕ್ಕಂದ ಆಡಬೇಕು'  ಪತ್ನಿಗೆ ಗಂಡನ ಆರ್ಡರ್!

ಗಂಡನ ಕಿರುಕುಳ ತಾಳಲಾರದೆ ನೊಂದ ಗೃಹಿಣಿ ಅನಿವಾರ್ಯವಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಸ್ನೇಹಿತರೊಂದಿಗೆ ಚಕ್ಕಂದವಾಡಬೇಕು ಎಂದು ತಾಕೀತು ಮಾಡಿದ್ದ ಪುಣ್ಯಾತ್ಮನ ಅಸಲಿ ಬಣ್ಣ ಬಟಾಬಯಲಾಗಿದೆ.

ವಿಶ್ವದ ಅತೀ ಸಣ್ಣ ಸೊಂಟದ ಮಹಿಳೆ ಇವಳು....

Woman3, Aug 2020, 8:10 PM

ತನ್ನ ಸೊಂಟದಿಂದಲೇ ಅನ್‌ಲೈನ್‌ ಸೆನ್ಸೆಷನ್‌ ಆಗಿದ್ದಾಳೆ ಈಕೆ

ಸುಂದರವಾಗಿ ಕಾಣುವುದು ಪ್ರತಿಯೊಬ್ಬ ಮಹಿಳೆಯ ಕನಸು.  ತಾನು ಆಕರ್ಷಿತವಾಗಿ ಕಾಣಲು  ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಾಳೆ. ಇದಕ್ಕಾಗಿ ಕೆಲವರು ಶಸ್ತ್ರಚಿಕಿತ್ಸೆಗೆ ಮುಂದಾಗಲೂ ಹಿಂಜರಿಯುವುದಿಲ್ಲ. ಆದರೆ ಈ ದಿನಗಳಲ್ಲಿ ಈ ಮಹಿಳೆಯ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾರಣ ಆಕೆಯ ಸೊಂಟ  ಕೇವಲ 13.7 ಇಂಚುಗಳಿರೋದಷ್ಟೆ. ಈ ಮಹಿಳೆ ವಿಶ್ವದ ಅತ್ಯಂತ ತೆಳ್ಳಗಿನ ಸೊಂಟದ ಮಹಿಳೆ ಎಂದು ಪರಿಗಣಿಸಲಾಗಿದೆ.

DIGITAL ART

Lifestyle3, Aug 2020, 6:02 PM

ಹಾಸಿಗೆಯಲ್ಲಿ ಮಲ್ಕೊಂಡೇ ಸೀಕ್ರೇಟ್‌ ಕೆಲಸದಲ್ಲಿ ಈಕೆ ಸಂಪಾದಿಸಿದ್ದು ತಿಂಗಳಿಗೆ 40 ಲಕ್ಷ..!

ಕೊರೋನಾ ಲಾಕ್‌ಡೌನ್‌ನಿಂದಾಗಿ ಜಗತ್ತೇ ತತ್ತರಿಸಿದ್ದು ಉದ್ಯೋಗ ಕಡಿತದಿಂದ ಜನ ಕಂಗೆಟ್ಟಿದ್ದಾರೆ. ಆದರೆ ಇಂಗ್ಲೆಂಡ್‌ನ ಈ ಮಹಿಳೆ ಹಾಸಿಗೇಲಿ ಮಲ್ಕೊಂಡೇ ತಿಂಗಳಿಗೆ 40 ಲಕ್ಷದಷ್ಟು ಸಂಪಾದಿಸಿಕೊಂಡು ಬಂದಿದ್ದಾರೆ. ಈಕೆ ಮಾಡಿದ್ದೇನು..? ಇಲ್ಲಿ ಓದಿ

Papaya

Health3, Aug 2020, 5:12 PM

ಗರ್ಭಪಾತಕ್ಕೆ ಕಾರಣವಾಗೋ ಆಹಾರಗಳು; ಗರ್ಭಿಣಿಯರು ದೂರ ಉಳಿಯೋದೊಳಿತು

ಹೊಟ್ಟೆಯೊಳಗೆ ಭ್ರೂಣವೊಂದು ಮಗುವಾಗಿ ಬೆಳೆದು ಹೊರ ಬರುವವರೆಗೆ ಕಾಪಾಡುವುದು ಸಣ್ಣ ಜವಾಬ್ದಾರಿಯಲ್ಲ. ಇದಕ್ಕಾಗಿ ತಾಯಿಯಾಗುವವಳು ಹಲವು ರೀತಿಯಲ್ಲಿ ಕಾಳಜಿ ವಹಿಸಬೇಕಾಗುತ್ತದೆ. ಅವುಗಳಲ್ಲಿ ಪ್ರಮುಖವಾದುದು ಆಹಾರ. ಈ ಸಂದರ್ಭದಲ್ಲಿ ಆಹಾರ ಅತಿಯಾದರೂ ಕಷ್ಟ, ಕಡಿಮೆಯಾದರೂ ಕಷ್ಟ. ಹೀಗಾಗಿ, ಉತ್ತಮ ಡಯಟ್ ಫಾಲೋ ಮಾಡಬೇಕಾಗುತ್ತದೆ. ಭ್ರೂಣದ ಬೆಳವಣಿಗೆಗೆ ಬೇಕಾದ ಪೋಷಕಸತ್ವಗಳನ್ನೊದಗಿಸುವುದು ಮುಖ್ಯವಾಗುತ್ತದೆ. ಇದಲ್ಲದೆ, ಮತ್ತೆ ಕೆಲ ಆಹಾರಗಳು ಹೆಚ್ಚಾಗಿ ಸೇವಿಸಿದರೆ, ಅದರಲ್ಲೂ ಪ್ರಗ್ನೆನ್ಸಿಯ ಆರಂಭಿಕ ಹಂತದಲ್ಲಿ ಇವುಗಳ ಅತಿಯಾದ ಸೇವನೆಯಿಂದ ಗರ್ಭಪಾತವಾಗುವ ಸಂಭವಗಳು ಹೆಚ್ಚು. ಅಂಥ ಅಪಾಯಕಾರಿ ಆಹಾರಗಳು ಯಾವುವು ನೋಡೋಣ.

Intimate video

CRIME3, Aug 2020, 4:22 PM

'ಮದುವೆಯಾದ ಮೇಲೂ ಬೇಕು'  ತಂದೆಗೆ ಮಗಳೊಂದಿಗನ ಖಾಸಗಿ ವಿಡಿಯೋ ಕಳಿಸಿದ ಚಿಕ್ಕಪ್ಪ!

ಈ ದೂರ್ತ ಚಿಕ್ಕಪ್ಪ ದೂರದ ಸಂಬಂಧಿ ಯುವತಿಯೊಂದಿಗೆ  ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಆಕೆಗೆ ಮದುವೆ  ಮಾಡುತ್ತಾರೆ ಎಂಬ ವಿಚಾರ ಗೊತ್ತಾದಾಗ ತಾನು ರೆಕಾರ್ಡ್ ಮಾಡಿಕೊಂಡಿದ್ದ ಖಾಸಗಿ ವಿಡಿಯೋವನ್ನು ಹರಿಬಿಟ್ಟಿದ್ದಾನೆ.

dead

state3, Aug 2020, 7:57 AM

ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯ: ಚಿಕಿತ್ಸೆ ಸಿಗದೆ ಬಾಣಂತಿ ಸಾವು

ರಾಜಧಾನಿಯಲ್ಲಿ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯ ಮುಂದುವರಿದ್ದು, ಸಕಾಲಕ್ಕೆ ಚಿಕಿತ್ಸೆ ಸಿಗದೇ ಬಾಣಂತಿಯೊಬ್ಬರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.