ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಶಾಸಕ ಗಣೇಶ್‌ಗೆ 14 ದಿನಗಳ ನ್ಯಾಯಾಂಗ ಬಂಧನ ಒಳಗಾಗಿದ್ದಾರೆ.
ಬೆಂಗಳೂರು[ಫೆ.21] ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಅಮಾನತು ಶಾಸಕ ಕಂಪ್ಲಿ ಗಣೇಶ್ ಅವರನ್ನು ರಾಮನಗರ ಪೊಲೀಸರು ಹೊರರಾಜ್ಯದಿಂದ ಆರೆಸ್ಟ್ ಮಾಡಿ ಕರೆತಂದಿದ್ದರು.
ಇಂದು[ಗುರುವಾರ] ನ್ಯಾಯಾಲಯದ ಮುಂದೆ ಅವರನ್ನು ಹಾಜರು ಪಡಿಸಲಾಗಿದ್ದು ನ್ಯಾಯಾಲಯ ಗಣೇಶ್‌ಗೆ 14 ದಿನದ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಗುತ್ತದೆ.
ಕೊನೆಗೂ ಹಲ್ಲೆಕೋರ ಶಾಸಕ ಬಂಧನನನಗೆ ಉಸಿರಾಟದ ಸಮಸ್ಯೆ ಇದೆ ಎಂದಿರುವ ಶಾಸಕ ಗಣೇಶ್ ಸೆಕ್ಷನ್ 167ರಡಿ ವೈದ್ಯಕೀಯ ಚಿಕಿತ್ಸೆಗೆ ತೆರಳಬೇಕಿದ್ದು ಜಾಮೀನಿಗೆ ವಕೀಲರ ಮೂಲಕ ಮನವಿ ಮಾಡಲಿದ್ದಾರೆ.
