ಎರ್ನಾಕುಲಂ(ನ.07): ಕೇರಳದ ಎರ್ನಾಕುಲಂನ ಕಲಾಮಸ್ಸೆರಿ ಪೊಲೀಸ್ ಠಾಣೆಯಲ್ಲಿ ಚವಿಚಿತ್ರ ಪ್ರಕರಣವೊಂದು ದಾಖಲಾಗಿದೆ. 12 ವರ್ಷದ ಬಾಲಕನ ವಿರುದ್ಧ 18 ವರ್ಷದ ಯುವತಿಯನ್ನ ತಾಯಿ ಮಾಡಿದ ಆರೋಪ ಕೇಳಿಬಂದಿದೆ ಅಷ್ಟೇ ಅಲ್ಲ, ಇತ್ತೀಚೆಗೆ ತಾನೆ ಆಕೆ ಮುದ್ದಾದ ಮಗುವಿಗೂ ಜನ್ಮ ನೀಡಿದ್ದಾಳಂತೆ.

CLICK HERE.. ಬೆಳಗ್ಗೆ ಎದ್ದ ಕೂಡಲೇ ಗುಹೆಗೆ ಹೋಗುತ್ತಿದ್ದ ಆ ವ್ಯಕ್ತಿ 25 ವರ್ಷ ಮಾಡಿದ್ದೇನು ಗೊತ್ತಾ..?

ಯುವತಿ 18 ವರ್ಷಕ್ಕೆ ಕಾಲಿಡುವ 2 ತಿಂಗಳ ಮುಂಚೆ ಆಕೆ ಗರ್ಭ ಧರಿಸುವಂತೆ ಮಾಡಿದ್ದಕ್ಕಾಗಿ 12ರ ಬಾಲಕನ ಮೇಲೆ ಮಕ್ಕಳ ಮೇಲಿನ ಅಪರಾಧಗಳ ಕಾಯ್ದೆಯಡಿ ಕೇಸ್ ದಾಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.. ಘಟನೆ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡದ ಖಾಸಗಿ ಆಸ್ಪತ್ರೆ ವಿರುದ್ಧವೂ ಕೇಸ್ ದಾಖಲಾಗಿದೆ.

ಇದನ್ನೂ ಓದಿ.. ಕಣ್ಣಿನ ಸಮಸ್ಯೆಯಿಂದ ಮುಕ್ತಿ ಬೇಕೆ..? ನಿತ್ಯ ಈ ಹಣ್ಣನ್ನ ತಿನ್ನಿ