ಮದುವೆ ಅಂದರೆ ಅದಕ್ಕೊಂದು ಹೊಸ ಅರ್ಥ ಕಲ್ಪಿಸಿದ್ದೆ ಭಾರತ ಎಂದು ಹೇಳಬಹುದು. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ವಿವಿಧ ಸಂಪ್ರದಾಯಗಳಿವೆ. ಮದುವೆಯ ಪದ್ಧತಿಯೂ ವಿಭಿನ್ನವಾಗಿರುತ್ತದೆ. ಮದುವೆಗಳಲ್ಲಿ ಹಾಸ್ಯ ವಿಡಂಬನೆಗಳಿಗೂ ಕೊರತೆ ಇರುವುದರಿಲ್ಲ. ಆದರೆ ಈ ಕತೆ ನೋಡಿದ್ರೆ ಬಿದ್ದು ಬಿದ್ದು ನಗೋದು ಖಂಡಿತ. 

ಅಲ್ಲಿ ಮದುವೆ ಸಂಪ್ರದಾಯಬದ್ಧವಾಗಿ ನಡೆಯುತ್ತಿತ್ತು. ಇನ್ನೇನು ಮದುಮಗಳು ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ಮದುಮಗನ ಸ್ನೇಹಿತ ಆತನನ್ನು ಮೇಲೆ ಎತ್ತಿ ಹಿಡಿಯುತ್ತಾನೆ. ಮದುಮಗಳು ಮಾಲೆ ಹಾಕಲು ಪರದಾಡುವಂತೆ ಆಗುತ್ತದೆ. ಆಗ ಇದ್ದಕ್ಕಿದಂತೆ ಮದುಮಗಳ ಹಿಂದೆ ನಿಂತಿದ್ದ ವ್ಯಕ್ತಿಯೊಬ್ಬ ಮದುಮಗಳನ್ನು ಎತ್ತಿ ಹಿಡಿಯುತ್ತಾನೆ. ಮದುಮಗಳು ಹುಡುಗನಿಗೆ ಮಾಲೆಯನ್ನೇನೋ ಹಾಕುತ್ತಾಳೆ. ಆದರೆ ಅದಾದ ಮೇಲೆ ಇದೆ ನೋಡಿ ಟ್ವಿಸ್ಟ್....

ಏನಪ್ಪಾ ಈ ಟ್ವಿಸ್ಟ್.. ಮದುಮಗಳು ಮಾಲೆ ಹಾಕಿದ ನಂತರ ಏನು ಮಾಡಿದಳು? ಯಾರು ಯಾರಿಗೆ ಏಟು ಬೀಳುತ್ತದೆ ಎನ್ನುವುದಕ್ಕೆ ಈ ವಿಡಿಯೋ ಕೊನೆ ತನಕ ನೋಡಿರಿ....ಹೂ ಮತ್ತೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡಿಂಗ್...