ಮಕ್ಕಳನ್ನು ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಬಳಸಿಕೊಳ್ಳುತ್ತಿರುವ ಒಂದೆಲ್ಲಾ ಒಂದು ದೂರುಗಳು ಕೇಳಿ ಬರುತ್ತಲೇ ಇರುತ್ತವೆ. ಚೈಲ್ಡ್ ಫೊರ್ನೋಗ್ರಫಿ ಉದ್ದೇಶಕ್ಕಾಗಿ ಸ್ವಂತ ಮಗಳನ್ನೆ ಬಳಸಿಕೊಂಡ ಜೋಡಿಯೊಂದು ಇದೀಗ ಪೊಲೀಸರ ಟ್ರೀಟ್ ಮೆಂಟ್ ಪಡೆದುಕೊಳ್ಳುತ್ತಿದೆ.

ಆಸ್ಟ್ರೇಲಿಯಾ [ಜೂ 20]: ಮಕ್ಕಳನ್ನು ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಬಳಸಿಕೊಳ್ಳುತ್ತಿರುವ ಒಂದೆಲ್ಲಾ ಒಂದು ದೂರುಗಳು ಕೇಳಿ ಬರುತ್ತಲೇ ಇರುತ್ತವೆ. ಚೈಲ್ಡ್ ಫೊರ್ನೋಗ್ರಫಿ ಉದ್ದೇಶಕ್ಕಾಗಿ ಸ್ವಂತ ಮಗಳನ್ನೆ ಬಳಸಿಕೊಂಡ ಜೋಡಿಯೊಂದು ಇದೀಗ ಪೊಲೀಸರ ಟ್ರೀಟ್ ಮೆಂಟ್ ಪಡೆದುಕೊಳ್ಳುತ್ತಿದೆ.

ಉದ್ದೇಶಪೂರ್ವಕಾಗಿ ನಾಲ್ಕು ವರ್ಷದ ಮಗುವನ್ನು ಸೆಕ್ಸ್ ಗೆ ಬಳಸಿಕೊಂಡ ಜೋಡಿ 70 ಡಾಲರ್ ಗೆ ವಿಡಿಯೋವನ್ನು ಮರಾಟ ಮಾಡುತ್ತಿತ್ತು. ಉಕ್ರೇನ್‌ನಲ್ಲಿ ಈ ಅನಾಚಾರ ನಡೆದಿದ್ದು 2 ವರ್ಷ ಇದ್ದಾಗಿನಿಂದ ಮಗುವನ್ನು ಪೋರ್ನೋಗ್ರಫಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂದು ಹೇಳಲಾಗಿದೆ.

ಸೆಕ್ಸ್ ಮಾಡುವ ಸಂದರ್ಭಗಳಲ್ಲಿ ಪುರುಷರಿಗೆ ಕಾಡುವ ನಿಜವಾದ ಚಿಂತೆಗಳಿವು

ಉಕ್ರೇನ್ ಮೂಲದ ಜೋಡಿ ತಮ್ಮ ಮಗುವನ್ನೆ ಅಶ್ಲೀಲ ಚಿತ್ರಕ್ಕೆ ಬಳಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಜೋಡಿಯನ್ನು ವಶಕ್ಕೆ ಪಡೆಯಲಾಗಿದ್ದು ಅವರಿಂದ ಅಶ್ಲೀಲ ವಿಡಿಯೋ, ಚಿತ್ರ ಮತ್ತು ಸೆಕ್ಸ್ ಆಟಿಕೆಗಳನ್ನು ವಶಕ್ಕೆ ಪಡೆಯಲಾಗಿದೆ.

ಆಸ್ಟ್ರೇಲಿಯಾದ ಪೊಲೀಸರಕೈಗೆ ಸಿಕ್ಕ ಬಾರ್‌ಕೋಡ್‌ವೊಂದು ಪ್ರಕರಣವನ್ನು ಬಯಲು ಮಾಡಿದೆ. ಇದೇ ಆಧಾರವನ್ನಿಟ್ಟುಕೊಂಡು ಮಕ್ಕಳ ಅಶ್ಲೀಲ ಚಿತ್ರದ ಮೂಲ ಹುಡುಕಿದಾಗ ಜೋಡಿ ಬಲೆಗೆ ಬಿದ್ದಿದೆ.

ಆಸ್ಟ್ರೇಲಿಯಾ ಮತ್ತು ಏಷ್ಯಾದ ರಾಷ್ಟ್ರಗಳಿಗೆ ವಿಡಿಯೋವನ್ನು ಜೋಡಿ ಮಾರಾಟ ಮಾಡುತ್ತಿತ್ತು. ಅಸ್ವಸ್ಥಗೊಂಡಿದ್ದ ಮಗುವನ್ನು ಹತ್ತಿರದ ಆಸ್ಪ್ರತ್ರೆಗೆ ದಾಖಲಿಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.