ಈ ನಟಿ ಹಾಟ್ ಫೋಟೋವೊಂದನ್ನು ಶೇರ್ ಮಾಡಿದ್ದರು. ಆದರೆ ಟ್ರೋಲಿಗರು ಸುಮ್ಮನಿರಬೇಕಲ್ಲ ಬಗೆಬಗೆಯಾಗಿ ಕಮೆಂಟ್ ಹಾಕಿದರು.

ಇದನ್ನೆಲ್ಲ ಗಮನಿಸುತ್ತಿದ್ದ ನಟಿ  ಮಾಳವಿಕ ಮೋಹನನ್ ಅದೆ ಡ್ರೆಸ್ ನಲ್ಲಿ ಇರುವ ಮತ್ತೊಂದು ಫೋಟೋ ಶೇರ್ ಮಾಡಿದರು. ಶೇರ್  ಮಾಡಿದ್ದು ಅಲ್ಲದೇ ‘ ಒಬ್ಬ ಗೌರವಾಮ್ವಿತ ಮಹಿಳೆ ಹೇಗೆ ಡ್ರೆಸ್ ಮಾಡಿಕೊಳ್ಳಬೇಕು ಎಂದು ಹೇಳಿದ್ದೀರಿ.. ಇದೋ ತಗೋಳಿ ಮತ್ತೊಂದು ಅದೆ ರೀತಿಯ ಪೋಟೋ ಶೇರ್ ಮಾಡುತ್ತಿದ್ದೇನೆ’ ಎಂದು ತಿರುಗೇಟು ನೀಡುತ್ತಲೇ ಮತ್ತೊಂದು ಪಿಕ್ ಹಂಚಿಕೊಂಡಿದ್ದಾರೆ.