Viral Photo

(Search results - 82)
• Lifestyle13, Jul 2020, 5:30 PM

ವೈರಲ್‌ ಆಗಿವೆ ಮುಖೇಶ್‌ ಅಂಬಾನಿ ಸೊಸೆಯ ಪೋಟೋಸ್

ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯವರ ಮನೆಯ ಹಿರಿಯ ಸೊಸೆ ಶ್ಲೋಕಾ ಮೆಹ್ತಾರ ಬರ್ಥ್‌ಡೇ. ಶ್ಲೋಕಾ ಮುಖೇಶ್‌ರ ಹಿರಿಯ ಮಗ ಆಕಾಶ್ ಪತ್ನಿ. ಇಬ್ಬರೂ 2019ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ವ್ಯವಹಾರದ ಹೊರತಾಗಿ, ಅತ್ತೆ ನೀತಾ ಅಂಬಾನಿಯಂತೆ ಸಾಮಾಜಿಕ ಕಾರ್ಯಗಳಲ್ಲಿಯೂ ಶ್ಲೋಕಾ ಮೆಹ್ತಾ ಭಾಗವಹಿಸುತ್ತಿದ್ದಾರೆ.ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳು ಪೋಟೋಗಳನ್ನು ಶೇರ್‌ ಮಾಡಿ ಅಭಿನಂದಿಸಿದರು. ಅನೇಕ ಸಂದರ್ಭಗಳಲ್ಲಿ ಇವರ ಪೋಟೋಗಳು ತುಂಬಾ ವೈರಲ್ ಆಗುತ್ತವೆ. ಇಂತಹ ಕೆಲವು ವೈರಲ್ ಪೋಟೋಗಳು ಇಲ್ಲಿವೆ. ಈ ಎಲ್ಲಾ ಪಿಕ್ಚರ್‌ಗಳನ್ನು ಅಂಬಾನಿ ಫ್ಯಾಮಿಲಿ ಹೆಸರಿನ ಇನ್‌ಸ್ಟಾಗ್ರಾಮ್ ಫ್ಯಾನ್‌ಪೇಜ್‌ನಲ್ಲಿ ಶೇರ್‌ ಮಾಡಲಾಗಿದೆ.

• Cine World10, Jul 2020, 9:08 PM

'ಮಿಷನ್ ಇಂಪಾಸಿಬಲ್' ಬೆತ್ತಲಾದ ನಟಿ ಕೊಟ್ಟ ಕ್ಯಾಪ್ಶನ್ ಅಬ್ಬಬ್ಬಾ..!

ಟಾಮ್ ಕ್ರೂಸ್ ಅವರ ಮಿಶನ್ ಇಂಪಾಸಿಬಲ್ ನಲ್ಲಿ ಕಾಣಿಸಿಕೊಂಡ ನಟಿಯೊಬ್ಬರು ಬೆತ್ತಲಾಗಿದ್ದಾರೆ.  ಹೆಲಿ ಅಟ್ವೆಲ್ ನಗ್ನ ಪೋಟೋ ಸೋಶಿಯಲ್ ಮೀಡಿಯಾ ಸೆನ್ಸೆಶನ್ ಆಗಿ ಬದಲಾಗಿದೆ.

• BUSINESS10, Jul 2020, 2:47 PM

ಫ್ಲಿಪ್ ಕಾರ್ಟ್‌ ಡಿಲೆವರಿಗೆ ಕೊಟ್ಟಿದ್ದ ಅಡ್ರೆಸ್ ಕಂಡು ದಂಗಾದವರು ಒಬ್ರಾ..ಇಬ್ರಾ!

ಭಾರತದಲ್ಲಿ ಇ ಕಾಮರ್ಸ್ ವ್ಯವಹಾರ ಹೊಸ ಹಂತಕ್ಕೆ ಬಂದು ತಲುಪಿದೆ! ಇಲ್ಲೊಂದು ಫನ್ ಸ್ಟೋರಿ ಹೇಳುತ್ತೇವೆ ಕೇಳಿ, ರಾಜಸ್ಥಾನದಿಂದ ವರದಿಯಾದ ಘಟನೆ ಭಾರೀ ಮಜಾ ಇದೆ.

• Video Icon

Cine World9, Jul 2020, 4:43 PM

'NASA' ಸ್ವೆಟ್‌ಶರ್ಟ್ ಬೆಲೆ 75 ಸಾವಿರ! ಸೂಪರ್ ಸ್ಟಾರ್ ಮಗನ ಫೋಟೋ ವೈರಲ್!

ಬಾಲಿವುಡ್ ಸೂಪರ್ ಸ್ಟಾರ್ ಮಗ ಅಭಿಷೇಕ್ ಬಚ್ಚನ್ ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರು ತೊಟ್ಟ ಸ್ಟೆಟ್ ಶರ್ಟ್ ಹಾಗೂ ಪ್ಯಾಂಟಿನ ಬಗ್ಗೆ ಇದೀಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. NASA ಸ್ವೆಟ್‌ಶರ್ಟ್‌ಗೆ ತುಂಬಾ ಬೆಲೆಯಂತೆ. ಇದು ನಾಸಾದ್ದು ಎಂಬ ಕಾರಣಕ್ಕೆ ವೈರಲ್ ಅಗ್ತಿದ್ಯೋ, ಅಥವಾ expensive ಎಂಬ ಕಾರಣಕ್ಕೆ ವೈರಲ್ ಆಗ್ತಿದ್ಯೋ ಗೊತ್ತಿಲ್ಲ. ನೀವೇ ನೋಡಿ, ಈ ಫ್ಯಾಷನ್ ಟ್ರೆಂಡ್...

• Cine World4, Jul 2020, 12:12 PM

ನಟ- ನಿರ್ದೇಶಕ ಲಿಪ್‌ಪಾಕ್‌; ಗಂಡಸರು ಚುಂಬಿಸೋದ ನೋಡಿ ನೆಟ್ಟಿಗರು ಶಾಕ್!

ಸಿನಿಮಾದಲ್ಲಿ ಹೀರೋ-ಹೀರೋಯಿನ್ ಲಿಪ್‌ಲಾಕ್ ಮಾಡುವುದು ತುಂಬಾ ಕಾಮನ್. ಆದರೆ ಇಲ್ಲಿ ಹೀರೋ - ನಿರ್ದೇಶಕ ಇಂಥದ್ದೊಂದು ಕೆಲಸ ಮಾಡಿದ್ದಕ್ಕೆ ವಿವಾದ ಸೃಷ್ಟಿಯಾಗಿದೆ. ಸಮರ್ಥಿಸಿಕೊಳ್ಳಲು ನಿರ್ಮಾಪಕರು ಕೊಟ್ಟ ಹೇಳಿಕೆಗೆ ನೆಟ್ಟಿಗರು ಶಾಕ್ ಆಗಿದ್ದಾರೆ.

manmohan

Fact Check18, Jun 2020, 11:23 AM

Fact Check: ಸೋನಿಯಾ ಕಾಲಿಗೆರಗಿದ ಸಿಂಗ್‌

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಲಿಗೆರಗಿ ನಮಸ್ಕರಿಸಿದ್ದಾರೆ ಎನ್ನುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿ ಹಿಂದಿನ ಸತ್ಯ

Marriage

International31, May 2020, 9:40 PM

Fact Check: ಕೊರೋನಾ ರೋಗಿಯೊಂದಿಗೆ ಡಾಕ್ಟರ್ ಎಂಗೇಜ್!

ಕರೋನಾ ಮಹಾಮಾರಿ ಅವತಾರ ಒಂದೆರಡಲ್ಲ. ಈ ನಡುವೆ ಕೊರೋನಾ ಚಿಕಿತ್ಸೆ ನೀಡುತ್ತ ವೈದ್ಯರೊಬ್ಬರು ರೋಗಿಯ ಜತೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಇದರ ಸತ್ಯಾಸತ್ಯತೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಸುಳ್ಳು ಸುದ್ದಿಯೊಂದು ಹರಿದಾಡಿದೆ.  ಹಾಗಾದರೆ ಏನಿದು ಸುದ್ದಿ ಇಲ್ಲಿದೆನ ಡಿಟೇಲ್ಸ್

Nikitha Sharma

Cine World25, May 2020, 4:25 PM

ವೈರಲ್ ಆದ ನಟಿ ಬೆನ್ನು ಬರಹ, ಅಂಥಾದ್ದೇನಿತ್ತಂತೆ!

ಲಾಕ್ ಡೌನ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸುವ ಬೆಡಗಿಯರಿಗೇನೂ ಕಡಿಮೆ ಇಲ್ಲ.  ಇವರು ನಿಕಿತಾ ಶರ್ಮಾ. ಬೆನ್ನು ಬರಹದಿಂದ ದೊಡ್ಡ ಸುದ್ದಿ ಮಾಡಿದ್ದಾರೆ. ಹಾಗಾದರೆ ಅಷ್ಟಕ್ಕೂ ಬೆನ್ನ ಮೇಲೆ ಅಂಥಾದ್ದೇನು ಬರೆದುಕೊಂಡಿದ್ದರು... ಮುಂದೆ ಹೇಳ್ತೆವೆ ಕೇಳಿ

• Cine World23, May 2020, 8:58 PM

ಪುನೀತ್ ನಾಯಕಿಯ ಅರ್ಧ ಟವೆಲ್‌ನ ಓಪನ್ ಚಾಲೆಂಜ್, ಏನ್ಮಾಡ್ತಿರೋ ನೋಡಿ!

ಮುಂಬೈ( ಮೇ 23)  ಈ ಬೆಡಗಿ ಮಾಡುವ ವಿಚಾರಗಳೆ ದೊಡ್ಡ ಸುದ್ದಿಯಾಗುತ್ತವೆ. ಅಂತ ಗ್ಯಾ;ಪ್ ನಲ್ಲಿ ಈಕೆ ಸವಾಲು ಎಸೆದರೆ ಕೇಳಬೇಕೆ?  ರಣವಿಕ್ರಮ ಬೆಡಗಿ ಅದಾ ಶರ್ಮಾ ಅವರು ಲಾಕ್ ಡೌನ್ ಹಿನ್ನಲೆಯಲ್ಲಿ ತಮ್ಮ ಅಭಿಮಾನಿಗಳಿಗೆ ಹೊಸ ಚಾಲೆಂಜ್ ನೀಡಿದ್ದಾರೆ  ಏನಿದು ನಟಿ ಮಣಿಯ ಸವಾಲು?

• Cine World19, May 2020, 3:29 PM

ಸೋಶಿಯಲ್ ಮೀಡಿಯಾ ಸಂಶೋಧನೆ, ಪ್ರಿಯಾಂಕಾ ಹಳೆ ಅವತಾರ ಜಗಜ್ಜಾಹೀರು!

ಈ ಪ್ರಿಯಾಂಕಾ ಚೋಪ್ರಾ ಅವತಾರಗಳಿಗೆ ಏನು ಹೇಳಬೇಕೋ ಗೊತ್ತಿಲ್ಲ. ಲಾಕ್ ಡೌನ್ ನಡುವೆ ಪ್ರಿಯಾಂಕಾ ಹಳೆ  ಬಿಸಿ ಪೋಟೋಗಳು ವೈರಲ್ ಆಗುತ್ತಿವೆ. ನಿಕ್ ಮದುವೆಯಾದ ಮೇಲೆ ಪ್ರಿಯಾಂಕಾ ಟ್ರೋಲಿನ ದೊಡ್ಡ ಆಹಾರವಾಗಿದ್ದರು. ಈಗ  ಮತ್ತೊಂದಿಷ್ಟು ಪೋಟೋಗಳು ವೈರಲ್

ಈ ಪೋಟೋ ಎರಡು ವರ್ಷ ಹಿಂದಿನದು ಎಂದು ಹೇಳಲಾಗುತ್ತಿದೆ.

Cine World12, May 2020, 10:18 PM

ಅಯ್ಯಯ್ಯೋ.. ಎಲ್ಲವನ್ನು ಕಾಣಿಸಿಕೊಂಡು ಹೋದವಳು ಯಾರು?

ಈ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳುವ ರೀತಿಯೇ ವಿಭಿನ್ನ. ಅವರು ತೋಡುವ ಉಡುಗೆಗಳು ಸಹ ಅಷ್ಟೇ ಢಿಫರೆಂಟ್. ಕ್ಷಣ ಮಾತ್ರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹೊತ್ತಿಸಿಬಿಡುತ್ತದೆ. ಈಗ ಅಂಥದ್ದೇ ಒಂದು ಚಿತ್ರ ಫುಲ್ ವೈರಲ್ ಆಗುತ್ತಿದೆ. ಏನಿದು ಪಿಗ್ಗಿ ಕತೆ?

ಧಶಫ

India9, May 2020, 6:20 PM

DSP ಆದ ಅಪ್ಪನ 'ರಾಜಕುಮಾರಿ': 'ಕಂದ'ನ ಭುಜದ ಮೇಲಿನ ಸ್ಟಾರ್ ನೋಡ್ತಾನೇ ನಿಂತ್ರು ತಂದೆ!

ತಮಗೇನು ಸಿಗಲಿಲ್ಲವೋ, ಅದೆಲ್ಲವನ್ನೂ ತನ್ನ ಮಕ್ಕಳಿಗೆ ಒದಗಿಸುವ ಪ್ರಯತ್ನ ಪ್ರತಿಯೊಬ್ಬ ತಂದೆ ತಾಯಿಯದ್ದಾಗಿರುತ್ತದೆ. ಹೀಗಿರುವಾಗ ತನ್ನ ಮಗ ಅಥವಾ ಮಗಳು ಏನಾದರೂ ಸಾಧಿಸಿದಾಗ ತಂದೆ ತಾಯಿಯ ಬಹಳ ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಬಹುತೇಕ ತಂದೆ ತಾಯಿ ತನ್ನ ಮಗ ಅಥವಾ ಮಗಳು ಅಧಿಕಾರಿಯಾಗಬೇಕು ಅಥವಾ ದೊಡ್ಡ ಹೆಸರು ಸಂಪಾದಿಸಬೇಕು ಎಂಬ ಆಸೆ ಇಟ್ಟುಕೊಂಡಿರುತ್ತಾರೆ. ಹೀಗೇ ತನ್ನ ಮಗಳ ಬಗ್ಗೆ ಕನಸು ಇಟ್ಟುಕೊಂಡಿದ್ದ ತಂದೆಯೊಬ್ಬರು ಡಿಎಸ್‌ಪಿಯಾಗಿ ಮನೆಗೆ ಬಂದ ಮಗಳನ್ನು ಕಂಡು ಭಾವುಕರಾಗಿದ್ದಾರೆ, ಮಗಳ ಭುಜದ ಮೇಲಿದ್ದ ಸ್ಟಾರ್‌ಗಳನ್ನು ಕಂಡು ಆವುಕರಾದ ತಂದೆ ಅವುಗಳನ್ನು ರೆಪ್ಪೆ ಅಲುಗಾಡಿಸದೆ ನೋಡುತ್ತಾ ನಿಂತಿದ್ದಾರೆ. ಈ ವೇಳೆ ಮಗಳೂ ತಂದೆಯ ಕನಸು ಸಾಕಾರಗೊಳಿಸಿದ ಖುಷಿಯಲ್ಲಿ, ತಂದೆಯ ಕಣ್ಗಳಲ್ಲಿ ಮೂಡಿದ ಖುಷಿಯನ್ನು ನೋಡುತ್ತಾ ನಿಂತಿದ್ದಾಳ. ಸದ್ಯ ಈ ಫೋಟೋ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ. ಅಷ್ಟಕ್ಕೂ ಈ ಮಹಿಳಾ ಅಧಿಕಾರಿ ಯಾರು? ಇಲ್ಲಿದೆ ವಿವರ

वीडियो में देखने के लिए मिल रहा है कि उन्होंने अपने हाथ में कोई बोतल ली हुई है और लोगों ने समझ लिया कि उन्होंने हाथ में शराब की बोतल ली हुई है। कभी-कभी सेलेब्स को सेलेब होने की बड़ी कीमत चुकानी पड़ती है। उन्हें ट्रोलर्स का सामना करना पड़ता है।

Cine World8, May 2020, 10:51 PM

ಕನ್ನಡದ ನಟಿಯ ಮದ್ಯ ಖರೀದಿ ವಿಡಿಯೋ ವೈರಲ್, ಅಸಲಿ ಕತೆ ಬೇರೆ ಇದೆ!

ಈಕೆ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ. ಮದ್ಯ ಖರೀದಿ ವಿಚಾರಕ್ಕೆ ಸಂಬಂಧಿಸಿ ನಟಿ ಟೀಕಾಕಾರರ ಮೇಲೆ ಕೆಂಡಾಮಂಡಲವಾಗಿದ್ದಾರೆ, ಮೆಡಿಕಲ್ ಶಾಪ್ ನಲ್ಲಿ ಮದ್ಯ ಸಿಗುತ್ತದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

• Cine World6, May 2020, 6:26 PM

'ಕಲ್ಲಂಗಡಿ ಬಿಕಿನಿ'  ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ ದಕ್ಷಿಣದ ನಟಿ!

ನಟಿ ಶೋನ್ ರೋಮಿ  ದುಲ್ಕರ್ ಸಲ್ಮಾನ್ ಜತೆ ಹಿರಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ಸದ್ಯದ ಮಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದಾರೆ.  ಹಾಟ್ ಪೋಟೋಗಳನ್ನು ಹರಿಯಬಿಟ್ಟು ಯುವಕರ ನಿದ್ದೆ ಕೆಡಿಸಿದ್ದಾರೆ.

• Cine World27, Apr 2020, 10:42 PM

ಪೇಪರ್ ಸುತ್ತಿಕೊಂಡ ಪಾಯಲ್ ನೋಡ್ರಪ್ಪಾ, ಏನಪ್ಪಾ ಇದು ಹೊಸ ಚಾಲೆಂಜಾ!

ಆರ್​ಎಕ್ಸ್​ 100 ಸಿನಿಮಾ ಮೂಲಕ ಹುಡುಗರ ಎದೆ ಬಡಿತ ಹೆಚ್ಚು ಮಾಡಿದ್ದವರು  ನಟಿ ಪಾಯಲ್​ ರಜಪೂತ್​. ದಿಂಬಿನ ಡ್ರೆಸ್ ತೊಟ್ಟು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈಗ ಪೇಪರ್ ಡ್ರೆಸ್ ಸರದಿ.