ಐ ಲವ್ ಯು ಚಿತ್ರದ ಕುರಿತಾಗಿ ರಚಿತಾ ರಾಮ್-ಉಪೇಂದ್ರ ಮತ್ತು  ಪ್ರಿಯಾಂಕಾ ಉಪೇಂದ್ರ ಸುದ್ದಿಯಲ್ಲೇ ಇದ್ದಾರೆ.  ಚಿತ್ರದ ಸಾಂಗ್ ಒಂದರ ವಿಚಾರ ಬಹುಚರ್ಚಿತ ವಿಷಯವಾಗಿದೆ.ಚಿತ್ರ ಬಿಡುಗಡೆಗೂ ಮುನ್ನವೇ ಅಭಿಮಾನಿಗಳಲ್ಲಿ ಅನೇಕ ಬಗೆಯ ಅಭಿಪ್ರಾಯ ಮೂಡಲು ಟ್ರೇಲರ್ ಕಾರಣವಾಗಿತ್ತು.

ಹಾಟು-ಗಾಟು-ಬೋಲ್ಡ್ ರಚ್ಚುಗೆ ಸಿಕ್ತು ಇಂಥದ್ದೊಂದು ಕಾಮೆಂಟ್?

ಹಾಗಾದರೆ  ಚರ್ಚೆಗೆ ಗುರಿಯಾಗಿರವ ಸಾಂಗ್ ಅನ್ನು ನಿಜಕ್ಕೂ ನ ನಿರ್ದೇಶನ ಮಾಡಿದ್ದು ಯಾರು? ಚಿತ್ರದಲ್ಲಿ ಉಪೇಂದ್ರ ನಿಭಾಯಿಸಿದ ಪಾತ್ರ ಎಂತಹುದು? ಎಂಬೆಲ್ಲದಕ್ಕೆ ಸ್ವತಃ ರಿಯಲ್ ಸ್ಟಾರ್ ಉಪೇಂದ್ರ ಅವರೇ ಉತ್ತರ ನೀಡಿದ್ದಾರೆ.

"

 

"

 

"