Rachita Ram

(Search results - 153)

ನಟಿ ರಚಿತಾರಾಮ್‌ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರವನ್ನು ಮಯೂರ ರಾಘವೇಂದ್ರ ನಿರ್ದೇಶನ ಮಾಡುತ್ತಿದ್ದಾರೆ.

Sandalwood7, Aug 2020, 10:39 AM

ಕೊಲಮಾವು ಕೋಕಿಲ ಕನ್ನಡ ರೀಮೇಕ್‌ನಲ್ಲಿ ರಚಿತಾರಾಮ್‌!

ನಟಿ ರಚಿತಾರಾಮ್‌ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರವನ್ನು ಮಯೂರ ರಾಘವೇಂದ್ರ ನಿರ್ದೇಶನ ಮಾಡುತ್ತಿದ್ದಾರೆ.

ಮಹಿಳಾ ಪ್ರಧಾನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬುಲ್ ಬುಲ್ ರಚಿತಾ

Sandalwood4, Aug 2020, 7:24 PM

ಅನ್ ಲಾಕ್ ನಡುವೆ ಡಿಂಪಲ್‌ ರಾಣಿ ರಚಿತಾ ರಾಮ್  ಬಿಗ್ ಅನೌಂಸ್ಮೆಂಟ್!

ಕೊರೋಮಾ ಲಾಕ್ ಡೌನ್ ಇರಲಿ.. ಏನೇ ಇರಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮಾತ್ರ ಒಂದಾದ ಮೇಲೆ ಒಂದು ಸುದ್ದಿ ಕೊಡುತ್ತಲೇ ಇದ್ದಾರೆ. ಸಾಮಾಜಿಕ ಅಂತರ  ಕಾಯ್ದುಕೊಂಡು ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ಬುಲ್ ಬುಲ್ ಇದೀಗ ಬ್ರೆಕಿಂಗ್ ಒಂದನ್ನು ನೀಡಿದ್ದು ನಿಮ್ಮ ಮುಂದೆ ಇಡುತ್ತಿದ್ದೇವೆ.

Jogi Prem

Video Icon

Sandalwood31, Jul 2020, 3:23 PM

ಮಂಗಂಗೆ ಹಣ್ಣು ಕೊಟ್ಟ ಪ್ರೇಮ್‌; ನ್ಯೂ ಪಾಜೆಕ್ಟ್‌ಗೆ ಧನಂಜಯ್- ರಚ್ಚು ಜೋಡಿ!

ಇತ್ತೀಚೆಗೆ ತಾಯಿಯ ಳೆದುಕೊಂಡ ಜೋಗಿ ಪ್ರೇಮ್‌ ಅಸ್ತಿ ವಿಸರ್ಜಿಸಲು ಸ್ನೇಹತರೊಂದಿಗೆ ಮುತ್ತತ್ತಿಗೆ ಹೋಗಿದ್ದರು. ಇದೇ ಸಂದರ್ಭದಲ್ಲಿ ದಾರಿಯಲ್ಲಿ ಎದುರಾದ ಕೋತಿಗಳಿಗೆ ಪ್ರೇಮ್ ಅಹಾರ ಮತ್ತು ನೀರು ನೀಡಿದ್ದಾರೆ. ಈ ವಿಡಿಯೊ ಎಲ್ಲೆಡೆ ವೈರಲ್ ಆಗುತ್ತಿದೆ.

ಲಾಕ್‌ಡೌನ್ ನಂತರ ಶೂಟಿಂಗ್‌ನಲ್ಲಿ ಕೆಲವೇ ಕೆಲವೇ ಮಂದಿ ಇರುತ್ತಾರಂತೆ. ಮೊದಲು ಇರುತ್ತಿದ್ದ ಸಂಭ್ರಮದ ವಾತಾವರಣ ಇದೀಗ ಮರೆಯಾಗಿದೆ, ಕೆಲಸವೇನೂ ಕಡಿಮೆಯಾಗಿಲ್ಲ. ಮೇಕಪ್‌ ಸಹ ನಟರೇ ಮಾಡಿಕೊಳ್ಳಬೇಕಂತೆ. ತೀರಾ ಅಗತ್ಯ ಇದ್ದಾಗ ಮೇಕಪ್‌ ಆರ್ಟಿಸ್ಟ್‌ ಅಲ್ಲೇ ಇರುತ್ತಾರೆ. ಸಂಭ್ರಮ ಕಡಿಮೆ ಆಗಿದೆ. ಆದರೆ, ಕೆಲಸ ಕಡಿಮೆ ಆಗಿಲ್ಲ, ಎನ್ನುತ್ತಾರೆ.

Video Icon

Sandalwood29, Jul 2020, 1:04 PM

ಕೊರೊನಾ ಸಂಕಷ್ಟದ ನಡುವೆಯೂ ಹೊಸ ಸಿನಿಮಾಗಳಿಗೆ ಡಿಂಪಲ್ ಕ್ವೀನ್ ಗ್ರೀನ್ ಸಿಗ್ನಲ್

ಸದ್ಯ ಸ್ಯಾಂಡಲ್‌ವುಡ್‌ನ ನಂಬರ್ 1 ನಟಿ ರಚಿತಾ ರಾಮ್. ಕೊರೊನಾದಿಂದ ನಾಲ್ಕು ತಿಂಗಳು ಮನೆಯಲ್ಲೇ ಇದ್ದರು. ಸರ್ಕಾರ ಶೂಟಿಂಗ್‌ಗೆ ಅನುಮತಿ ಕೊಟ್ಟಿದ್ದೇ ತಡ ಡಿಂಪಲ್ ಕ್ವೀನ್ ಶೂಟಿಂಗ್ ಸ್ಪಾಟ್‌ ಗೆ ಬಂದೇ ಬಿಟ್ಟರು. ಕೋವಿಡ್ ಸಂಕಷ್ಟದ ನಡುವೆಯೂ ಕ್ಯಾಮೆರಾ ಮುಂದೆ ಬಂದ ಮೊದಲ ನಟಿ ಎಂಬ ಹೆಗ್ಗಳಿಕೆ ರಚಿತಾ ರಾಮ್ ಪಾತ್ರರಾಗಿದ್ದಾರೆ.

ಡಿಂಪಲ್ ಚೆಲುವೆ ರಚಿತಾ ರಾಮ್.

Cine World22, Jul 2020, 6:34 PM

ಮನೆ ಮುಂದೆ ಅಭಿಮಾನಿಗೆ ರಚಿತಾ ಮಾಡಿದ್ದೇನು, ನೋಡಿ!

ರಚಿತಾಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಈಕೆ ತನ್ನ ಮನೆಯೆದುರು ನಡೆದ ಒಂದು ಘಟನೆಯನ್ನು ಸೋಷಲ್ ಮೀಡಿಯಾ ಮೂಲಕ ಜನರ ಮುಂದೆ ಹಂಚಿಕೊಂಡಿದ್ದಾರೆ. ಈ ಉದ್ದದ ಪೋಸ್ಟ್ ನೋಡಿದವರು ರಚಿತಾ ರಾಮ್ ಸಿಂಪ್ಲಿಸಿಟಿಗೆ ಮಾರುಹೋಗಿದ್ದಾರೆ.

• Sandalwood17, Jul 2020, 1:53 PM

ಪ್ರತಿ ಗುರುವಾರ ನಟಿ ರಚಿತಾ ರಾಮ್‌ ತಪ್ಪದೇ ಈ ಕೆಲಸ ಮಾಡುತ್ತಾರೆ!

ಸ್ಯಾಂಡಲ್‌ವುಡ್‌ ಡಿಂಪಲ್ ಹುಡುಗಿ ರಚಿತಾ ರಾಮ್ ಪ್ರತಿ ಗುರುವಾದ ಮಾಡುವ ಈ ಕೆಲದದಿಂದಲೇ ಯಶಸ್ಸು ಸಿಕ್ಕರುವುದು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಏನು ಆ ಕೆಲಸ?

• Video Icon

Sandalwood9, Jul 2020, 4:49 PM

ಸಿನಿಮಾಗೆ ಗುಡ್‌ ಬೈ ಹೇಳುತ್ತಾರಂತೆ ರಚಿತಾ ರಾಮ್, ಏನಿದು ಸುದ್ದಿ? ಯಾವಾಗ?

ಸ್ಯಾಂಡಲ್‌‌ವುಡ್ ಡಿಂಪಲ್ ಹುಡುಗಿ ರಚಿತಾ ರಾಮ್ ಮದುವೆ ಸದಾ ಟಾಕ್‌ ಆಫ್‌ ದಿ ಟೌನ್ ಆಗಿರುತ್ತದೆ. ಅದರಲ್ಲೂ ಇತ್ತೀಚಿಗೆ ನಟ ಧನ್ವೀರ್‌ ಜೊತೆ ಕಾಣಿಸಿಕೊಂಡ ಫೋಟೋದಿಂದ ಇನ್ನೂ ಸುದ್ದಿಯಲ್ಲಿದ್ದಾರೆ. ಅಂದ್ಮೇಲೆ ರಚಿತಾ ಮದುವೆ ಯಾವಾಗ? ಮದುವೆ ಆದ್ಮೇಲೆ ನಟನೆ ಬಿಡುವುದಾಗಿ ಹೇಳಿದ್ದೇಕೆ ಈ ನಟಿ?

SN V cini2

Video Icon

Sandalwood9, Jul 2020, 4:23 PM

ನಟ ಧನ್ವೀರ್ - ರಚಿತಾ ರಾಮ್‌ ಪೋಟೋಗೆ ಹೊಸ ಟ್ವಿಸ್ಟ್‌!

ಇತ್ತೀಚಿಗೆ ನಟ ಧನ್ವೀರ್‌ ಮನೆಗೆ ಭೇಟಿ ನೀಡಿದ ಡಿಂಪಲ್ ಹುಡುಗಿ ರಚಿತಾ ರಾಮ್‌ ಸಂತೋಷದ ಕ್ಷಣ ಎಂದು ಸೆಲ್ಫಿ ಕ್ಲಿಕ್ ಮಾಡಿದ್ದರು. ಇದನ್ನು ಧನ್ವೀರ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆದರೆ ಇದೇ ಪೋಟೋ ಅನೇಕ ಚರ್ಚೆ, ಗಾಳಿಸುದ್ದಿಗಳಿಗೆ ದಾರಿ ಮಾಡಿ ಕೊಟ್ಟಿದೆ.  ಏನೆನೋ ಗಾಸಿಪ್ ಬೇಡ ಎಂದು ರಚಿತಾ ರಾಮ್ ಈ ಫೋಟೋಗೆ ಈಗ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ವಿಷಯ ಏನು?

• Video Icon

Sandalwood7, Jul 2020, 3:08 PM

ಗೌಡ್ರು ಹುಡುಗನ್ನೇ ಮದುವೆ ಆಗೋದು; ರಚಿತಾ ರಾಮ್‌ ಜೊತೆ ಧನ್ವೀರ್ ಫೋಟೋ ವೈರಲ್!

'ಸೀತಾರಾಮ ಕಲ್ಯಾಣ' ಚಿತ್ರದ ಪ್ರೇಸ್‌ ಮೀಟ್‌ನಲ್ಲಿ ಮದುವೆ ಬಗ್ಗೆ ಮಾತನಾಡಿದ ರಚಿತಾ ರಾಮ್. ಗೌಡರು ಕುಟುಂಬಕ್ಕೆ ಸೇರುವ ಹುಡುಗನನ್ನೇ ಮದುವೆಯಾಗುವುದಾಗಿ ಈ ಹಿಂದೆ ಹೇಳಿದ್ದರು. ಆದರೀಗ ಸಾಮಾಜಿಕ ಜಾಲತಾಣದಲ್ಲಿ ರಚ್ಚು ಮತ್ತೊಂದು ಫೋಟೋ ವೈರಲ್ ಆಗುತ್ತಿದೆ. ಯುವನಟ ಧನ್ವೀರ್ ಜೊತೆ ರಚ್ಚು ಫೋಟೋ ಇದು....ಜೊತೆಗೆ ಹಾಲವು ಗುಸು ಗುಸು ಸಹ ಸೃಷ್ಟಿಯಾಗಿವ.

• Sandalwood3, Jul 2020, 12:29 PM

ಆಟೋ ಮೇಲೆ ರಚ್ಚು ಫೋಟೋ; ಅಭಿಮಾನಿಯ ಹೆಸರು ತಿಳಿದುಕೊಳ್ಳಲು ರಚಿತಾಗೆ ಸಹಾಯ ಮಾಡಿ !

ಡಿಂಪಲ್ ಹುಡುಗಿಯನ್ನು ನೋಡಲು ಗಂಟೆಗಟ್ಟಲೇ ಕಾದು ಆಟೋಗ್ರಾಫ್‌ ಪಡೆದು ಹೆಸರು ಕೂಡ ಹೇಳದೆ ಹೋದ ಅಭಿಮಾನಿ ಆಟೋ ಡ್ರೈವರ್‌ರನ್ನು ಹುಡುಕುತ್ತಿರುವ ರಚಿತಾ ರಾಮ್.....

Rachita ram

Video Icon

Sandalwood28, Jun 2020, 6:04 PM

ಚಿಕ್ಕಮಗಳೂರಿನಲ್ಲಿ ಪವರ್‌ ಸ್ಟಾರ್; ರಕ್ತ ಸುರಿಸುತ್ತಾ ಕೋಪದಲ್ಲಿ ಕುಳಿತ ರಚಿತಾ ರಾಮ್!

ಸೋಷಿಯಲ್‌ ಮೀಡಿಯಾದಲ್ಲಿ ಮತ್ತೆ ಆಕ್ಟೀವ್ ಆಗಿರುವ ರಚಿತಾ ರಾಮ್‌ ತಮ್ಮ ಮುಂದಿನ ಸಿನಿಮಾ 'ಏಪ್ರಿಲ್‌' ಫೋಟೋ ಲುಕ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಡಿಂಪಲ್ ಹುಡುಗಿ ಮುಖದಲ್ಲಿ ರಕ್ತ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.ಚಿಕ್ಕಮಗಳೂರಿನ ನಿಸರ್ಗ ಸೌಂದರ್ಯವನ್ನು ಸೆರೆ ಹಿಡಿದು ತಮ್ಮ ಪಿಆರ್‌ಕೆ ಯುಟ್ಯೂಬ್‌ ಚಾನೆಲ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ .

• Sandalwood26, Jun 2020, 11:14 AM

ಕೊರೋನಾ ಭಯದಲ್ಲೂ ರೊಮ್ಯಾಂಟಿಕ್ ದೃಶ್ಯ ಮಾಡಲು ಸಿದ್ಧ: ರಚಿತಾ ರಾಮ್

ಭಾರತೀಯ ಚಿತ್ರಮಂದಿರಗಳು ಮುಚ್ಚಿ ನೂರು ದಿನಗಳಾಗಿವೆ. ಸ್ಥಗಿತಗೊಂಡಿರುವ ಚಿತ್ರೀಕರಣಗಳು ನಿಧಾನವಾಗಿ ಆರಂಭವಾಗುತ್ತಿದೆ. ಶೂಟಿಂಗ್ ಆರಂಭವಾಗುತ್ತಿದ್ದಂತೆ ತೆಲಗು ಚಿತ್ರದ ಶೂಟಿಂಗ್‌ಗೆ ಹೈದರಾಬಾದ್‌ಗೆ ತೆರಳಿದ್ದಾರೆ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್. ಲಾಕ್‌ಡೌನ್ ಮುಗಿದ ನಂತರ ಶೂಟಿಂಗ್‌ಗೆ ತೆರಳಿದ ಮೊದಲ ನಟಿ ಈ ಬುಲ್ ಬುಲ್. ಆದರೆ, ರೊಮ್ಯಾಂಟಿಕ್ ಹಾಗೂ ಕ್ಲೋಸಪ್ ದೃಶ್ಯಗಳನ್ನು ಚಿತ್ರೀಕರಿಸುವುದೇ ಈಗಿನ ದೊಡ್ಡ ಸವಾಲು. ಅದನ್ನು ಹೇಗೆ ನಿಭಾಯಿಸುತ್ತಿದೆ ರಚಿತಾ ಅಭಿನಯಿಸುತ್ತಿರುವ ‘ಸೂಪರ್‌ ಮಚ್ಚಿ’ ಚಿತ್ರ ತಂಡ?

• Rachita ram

Sandalwood26, Jun 2020, 9:02 AM

ಶೂಟಿಂಗ್‌ ಮುಗಿಸಿ ಸೆಲ್ಫ್ ಕ್ವಾರಂಟೈನ್‌ ಆಗುವೆ: ರಚಿತಾ ರಾಮ್‌

ಲಾಕ್‌ಡೌನ್‌ ಸಡಿಲಿಕೆಯ ನಂತರ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವ ಮೊದಲ ನಟಿ ರಚಿತಾ ರಾಮ್‌. ತೆಲುಗಿನ ‘ಸೂಪರ್‌ ಮಚ್ಚಿ’ ಚಿತ್ರೀಕರಣಕ್ಕಾಗಿ ಹೈದರಾಬಾದ್‌ನಲ್ಲಿರುವ ರಚಿತಾ ರಾಮ್‌ ಸಂದರ್ಶನ.

Sn fathers day sandalwood

Sandalwood22, Jun 2020, 10:51 AM

ಅಪ್ಪನ ದಿನಕ್ಕೆ ಸಾಕ್ಷಿಯಾದ ಸ್ಯಾಂಡಲ್‌ವುಡ್‌; ತಂದೆಯ ಪೋಟೋ ಪೋಸ್ಟ್‌!

ಕೋವಿಡ್‌ ಆತಂಕದ ನಡುವೆಯೂ ಸೋಷಲ್‌ ಮೀಡಿಯಾದಲ್ಲಿ ಅಪ್ಪನ ಫೋಟೋ ಹಾಕಿ, ಅವರ ಪ್ರೀತಿ ಕೊಂಡಾಡುವ ಮೂಲಕ ಸ್ಯಾಂಡಲ್‌ವುಡ್‌ ‘ಫಾದರ್ಸ್‌ ಡೇ’ ಯನ್ನು ಸ್ಮರಣೀಯವಾಗಿಸಿತು.ಸ್ಯಾಂಡಲ್‌ವುಡ್‌ನ ಅನೇಕ ತಾರೆಯರು ‘ಫಾದರ್ಸ್‌ ಡೇ’ ಯ ಖುಷಿಯನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

• Video Icon

Sandalwood15, Jun 2020, 4:39 PM

ಅಕ್ಕಂಗೆ ಮದ್ವೆ ಆಯ್ತು ನಿಂದ್ಯಾವಾಗ?; ರಚಿತಾ ಫುಲ್‌ ಅಪ್ಸೆಟ್!

ಡಿಂಪಲ್ ಹುಡ್ಗಿ ರಚಿತಾ ರಾಮ್‌ ಈಗ ಸ್ಯಾಂಡಲ್‌ವುಡ್‌ನ ಡಿಮ್ಯಾಂಡ್‌ ನಟಿ.  ಸ್ಟಾರ್‌ ನಟರ ಜತೆ ಅಭಿನಯಿಸುತ್ತಿರುವ ರಚಿತಾ ರಾಮ್‌ ಈಗ ಮನೆಯಲ್ಲಿ ಹಿರಿಯರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವುದೇ ಒಂದು ತಲೆನೋವು ಆಗಿದೆ. ನಿನ್ನ ಪ್ರೀತಿಯ ಅಕ್ಕ ನಿತ್ಯ ರಾಮ್‌ ವೈವಾಹಿಕ ಬದುಕಿಗೆ ಕಾಲಿಟ್ಟ ನಂತರ, ಪತಿಯೊಟ್ಟಿಗೆ ವಿದೇಶದಲ್ಲಿ ನೆಲೆಸಿದ್ದಾರೆ. ಈಗ ನಿನ್ನ ಸರದಿ ಯಾವಾಗ ಮದುವೆ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರಂತೆ!