ಹೈದರಾಬಾದ್[ಮಾ. 05]  ಕೈಗೆ ಸಿಕ್ಕ ಪ್ರಭಾಸ್ ಕೆನ್ನೆಗೆ ಈ ಯುವತಿ ಬಾರಿಸಿದ್ದಾಳೆ! ಹೌದು ಈಕೆ ಪ್ರೀತಿಯಿಂದ  ಸವರಿದ್ದಾಳೆ.

ವಿಮಾನ ನಿಲ್ದಾಣದಲ್ಲಿ ಸಿಕ್ಕ ಪ್ರಭಾಸ್ ಜತೆ ಯುವತಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದಳಳು. ಪ್ರಭಾಸ್ ಕೆನ್ನೆ ಟಚ್ ಮಾಡಲು ಯತ್ನಿಸಿದ್ದು ಆದರೆ ಆಕೆ ಸಂಭ್ರಮದಲ್ಲಿದ್ದ ಕಾರಣ ಅದು ಪ್ರಭಾಸ್ ಕೆನ್ನೆಗೆ ಬಾರಿಸಿದಂತೆ ತೋರುತ್ತಿದೆ.