ಬಿಗ್​ ಬಾಸ್​ ಸೀಸನ್​ 9ರ ಮೂಲಕ ಪರಿಚಿತರಾಗಿದ್ದ ನಟಿ ಮಂದಾನಾ ಕರಿಮಿ ಅವರು ಬಿಕಿನಿ ತೊಟ್ಟು ಪೋಸ್ ಕೊಟ್ಟಿದ್ದಕ್ಕೆ ಟ್ರೋಲ್ ಆಗಿದ್ದಾರೆ. ಮಂದಾನಾ ಅವರು ಬಿಕಿನಿ ಉಡುಗೆ ತೊಟ್ಟಿರುವ ಫೋಟೊವನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದರು. ಕೆಲವರು ರಂಜಾನ್​ ಮಾಸದಲ್ಲಿ ಈ ರೀತಿ ಬಟ್ಟೆ ತೊಟ್ಟು ಫೋಟೊ ಶೇರ್​ ಮಾಡುವುದು ಸರಿಯಲ್ಲ ಎಂದು ಸಲಹೆ ನೀಡಿದ್ದಾರೆ.

ಬಾತ್ ರೂಂ ನಲ್ಲಿ ಪೂನಂ, ಎಷ್ಟು ಚೆಂದ ಸೀರೆ ಉಟ್ಟಿದ್ದಳು! ವಿಡಿಯೋ ವೈರಲ್

ತಮ್ಮ ಡ್ರೆಸ್ ಬಗ್ಗೆ ಮಾತನಾಡಿದ್ದ ಮಾಳವಿಕ ಮೋಹನನ್ ಮತ್ತು ದೇಹದ ಅಂಗದ ಬಗ್ಗೆ ಮಾತನಾಡಿದ್ದಕ್ಕೆ ದಿವ್ಯಾ ದತ್ತ ಟ್ರೋಲಿಗರಿಗೆ ಸರಿಯಾದ ಏಟನ್ನೇ  ನೀಡಿದ್ದರು.\

 

 
 
 
 
 
 
 
 
 
 
 
 
 

Summer ready with @quirkswim 👙🌴 #عشق #ساده #عشقبازی #تابستون

A post shared by Mandanakarimi (@mandanakarimi) on May 12, 2019 at 11:06pm PDT

 
 
 
 
 
 
 
 
 
 
 
 
 

I was made for sunny days ☀️👙 #تابستون #شنا #فشن #لبخند #ارامش #مانداناکریمی

A post shared by Mandanakarimi (@mandanakarimi) on May 13, 2019 at 10:02pm PDT