Search results - 17 Results
 • Video Icon

  WEB SPECIAL16, May 2019, 3:03 PM IST

  ರಸೆಲ್ ಮಾರ್ಕೆಟ್‌ಗೆ ರಂಜಾನ್ ಶಾಪಿಂಗ್‌ಗೆ ಬರೋರಿಗೆ ಕಾದಿದೆ ಶಾಕ್!

  ಈಗಾಗಲೆ ಮುಸ್ಲಿಂ ಬಾಂಧವರು ಉಪವಾಸ ಶುರು ಮಾಡಿದ್ದಾರೆ. ರಂಜಾನ್ ಅಂದ್ರೆ ರಸೆಲ್ ಮಾರ್ಕೆಟ್ ನೆನಪಾಗೋದಂತು ಖಂಡಿತ. ಆದ್ರೆ ಈ ಬಾರಿ ರಸೆಲ್ ಮಾರ್ಕೆಟ್ಗೆ ರಂಜಾನ್ ಶಾಪಿಂಗ್ ಬರೋ ಗ್ರಾಹಕರಿಗೆ ಮಾತ್ರ ಶಾಕ್ ತಂದಿದ್ದು ಫುಲ್ ಗರಂ ಆಗಿದ್ದಾರೆ..

 • Mandana

  News15, May 2019, 9:36 PM IST

  ಬಿಕಿನಿಯಲ್ಲಿ ಮಂದಾನಾ..‘ಈ ಟೈಮ್ ನಲ್ಲಿ ಇದೆಲ್ಲಾ ಬೇಕಿತ್ತಾ?’

  ಬಿಕಿನಿ ತೊಟ್ಟು ಪೋಸ್ ಕೊಡುವುದು ಸೆಲೆಬ್ರಿಟಿಗಳಿಗೆ ಹೊಸದೇನೂ ಅಲ್ಲ. ಆದರೆ ಈ ನಟಿ ಬಿಕಿನಿ ತೊಟ್ಟಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮಾತು ಕೇಳಬೇಕಾಗಿ ಬಂದಿದೆ.

 • NEWS10, May 2019, 12:30 PM IST

  ದುಬೈ: ಮಸೀದಿ ನಿರ್ಮಿಸಿ 800 ಮಂದಿಗೆ ಇಫ್ತಾರ್ ಆಯೋಜಿಸುವ ಭಾರತೀಯ

  ದುಬೈನಲ್ಲಿ  ಮಸೀದಿ ನಿರ್ಮಾಣ ಮಾಡಿ ಭಾರತೀಯ ಮೂಲದ ವ್ಯಕ್ತಿಯೋರ್ವರು ನಿತ್ಯ 800 ಮಂದಿಗೆ ಇಫ್ತಾರ್ ಆಯೋಜನೆ ಮಾಡುತ್ತಿದ್ದಾರೆ. ಪವಿತ್ರ ರಂಜಾನ್ ಮಾಸದಲ್ಲಿ ಉದಾರ ಸೇವೆ ನಡೆಸುತ್ತಿದ್ದಾರೆ.

 • Video Icon

  WEB SPECIAL9, May 2019, 5:17 PM IST

  ರಂಜಾನ್ ಸಂಭ್ರಮ, ರಸೆಲ್ ಮಾರ್ಕೆಟ್'ನಲ್ಲಿ ಡ್ರೈಫ್ರೂಟ್ಸ್ ಘಮ ಘಮ

  ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್  ಈಗಾಗಲೇ ಶುರುವಾಗಿದೆ, ರಂಜಾನ್ ತಿಂಗಳಿನಲ್ಲಿ ಮಾಡುವ ಉಪವಾಸಕ್ಕೂ ಮುಸ್ಲಿಂ ಬಾಂದವರು ರೆಡಿಯಾಗಿದ್ದಾರೆ. ಇತ್ತ ರಸೆಲ್ ಮಾರ್ಕೆಟಲ್ಲಿ ಖರ್ಜೂರ ಸೇರಿದಂತೆ ವಿವಿಧ ಡ್ರೈ ಫ್ರೂಟ್ಸ್ ಗಳು ಬಾಯಲ್ಲಿ ನೀರೂರಿಸುತ್ತಿದ್ದು ಗ್ರಾಹಕರು ಕೊಳ್ಳೊದ್ರಲ್ಲಿ ಬ್ಯುಸಿಯಾಗಿದ್ದಾರೆ...

 • রমজানে উপবাস করার রয়েছে বেশ কিছু উপকারিতা, বলছেন চিকিৎসকরা

  Karnataka Districts6, May 2019, 11:41 PM IST

  ಪವಿತ್ರ ರಂಜಾನ್ ಮಾಸ ಆರಂಭ, ತಿಂಗಳ ಕಾಲ ಉಪವಾಸ ಆಚರಣೆ

  ಪವಿತ್ರ ರಂಜಾನ್ ಮಾಸ ನಾಳೆ ಅಂದರೆ ಮೇ 7 ರಂದು ಆರಂಭವಾಗಲಿದೆ. ರಾಜ್ಯಾದ್ಯಂತ ಮುಸ್ಲಿಮರು ಉಪವಾಸ ವ್ರತ ಕೈಗೊಳ್ಳಲಿದ್ದಾರೆ.

 • Muslim Leader

  NEWS18, Jun 2018, 3:47 PM IST

  ಕೋಮು ಪ್ರಚೋದಕ ಹೇಳಿಕೆ : ಧಾರ್ಮಿಕ ಮುಖಂಡನ ಬಂಧನಕ್ಕೆ ಆಗ್ರಹ

  ರಂಜಾನ್ ಹಬ್ಬದಂದು ಮೌಲ್ವಿ ತನ್ವೀರ್ ಪೀರಾ ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ವಿ ಹೆಚ್ ಪಿ, ಭಜರಂಗದಳ ಹಾಗು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೀರಾ ವಿರುದ್ಧ  ದೂರು ಸಲ್ಲಿಸಿದ್ದಾರೆ.

 • BSY_Iftar
  Video Icon

  NEWS16, Jun 2018, 6:11 PM IST

  ರಂಜಾನ್ ಔತಣಕೂಟದಲ್ಲಿ ಭಾಗಿಯಾದ ಬಿಜೆಪಿ ಮುಖಂಡರು

  ನಾಡಿನೆಲ್ಲೆಡೆ ಇಂದು ರಂಜಾನ್ ಹಬ್ಬದ ಸಂಭ್ರಮ. ಮುಸಲ್ಮಾನ ಬಾಂಧವರು ಸಡಗರ, ಸಂಭ್ರಮದಿಂದ ರಂಜಾನ್ ಆಚರಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಕೂಡಾ ರಂಜಾನ್ ಸಂಭ್ರಮಾಚರಣೆಯಲ್ಲಿ ಬಾಗಿಯಾಗಿದ್ದಾರೆ. ಬಿಜೆಪಿ ಮುಖಂಡ ಅಬ್ದುಲ್ ಅಜೀಂ ನಿವಾಸಕ್ಕೆ ಬಿಎಸ್ ವೈ ಭೇಟಿ ನೀಡಿ ಶುಭಾಶಯ ಕೋರಿದ್ದಾರೆ.  

 • Video Icon

  NEWS16, Jun 2018, 5:34 PM IST

  ರಂಜಾನ್ ದಿನವೇ ಜಮ್ಮು ಕಾಶ್ಮೀರದಲ್ಲಿ ಗಲಾಟೆ

  • ಕಣಿವೆ ರಾಜ್ಯದಲ್ಲಿ ಪ್ರತ್ಯೇಕವಾದಿಗಳ ಪುಂಡಾಟ
  • ರಂಜಾನ್ ದಿನವೇ ಕಾಶ್ಮೀರದಲ್ಲಿ ಗಲಾಟೆ
  • ಸೇನೆ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳು
 • NEWS16, Jun 2018, 2:08 PM IST

  ಭಾರತೀಯ ಯೋಧರು ಪಾಕ್ ಸಿಹಿ ನಿರಾಕರಿಸಿದ್ದು ಯಾಕೆ?

  ದೀಪಾವಳಿ ಮತ್ತು ರಂಜಾನ್  ಹಬ್ಬಗಳ ಸಂದರ್ಭ ಭಾರತ ಮತ್ತು ಪಾಕಿಸ್ತಾನದ ಸೈನಿಕರು ಸಿಹಿ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ ಪದ್ಧತಿ. ಆದರೆ ಈ ಸಾರಿ ಪಾಕಿಸ್ತಾನ ಸೈನಿಕರು ನೀಡಿದ ಸಿಹಿಯನ್ನು ಭಾರತೀಯ ಯೋಧರು ಸ್ವೀಕರಿಸಿಲ್ಲ. ಯಾಕೆ ಕಾರಣ ಇಲ್ಲಿದೆ.

 • pejavra shri

  NEWS15, Jun 2018, 7:35 PM IST

  ರಂಜಾನ್ : ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ಮುಸ್ಲಿಂ ಬಾಂಧವರು

  ರಂಜಾನ್ ಹಬ್ಬದ ಹಿನ್ನಲೆಯಲ್ಲಿ  ಮುಸ್ಲಿಂ ಬಾಂಧವರು ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ್ದಾರೆ.  ಶ್ರೀಗಳಿಗೆ ಫಲವಸ್ತು ನೀಡಿ ಗೌರವ ಸಲ್ಲಿಸಿದ್ದಾರೆ. 

 • Ramadan

  13, Jun 2018, 11:40 AM IST

  ರಂಜಾನ್’ಗೆ 5 ದಿನ ಸರ್ಕಾರಿ ರಜೆ ನೀಡಿದ ಪಶ್ಚಿಮ ಬಂಗಾಳ ಸರ್ಕಾರ

  ಪಶ್ಚಿಮ ಬಂಗಾಳ ಸರ್ಕಾರ ರಂಜಾನ್ ಪ್ರಯುಕ್ತ ರಾಜ್ಯದಲ್ಲಿ 5 ದಿನಗಳ ಕಾಲ ರಜೆ ಘೋಷಿಸಿದೆ ಎಂಬಂತಹ ಸಂದೇಶದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪತ್ರದಲ್ಲಿ ಜೂ.12 ರಿಂದ ಜೂ.16 ರ ವರೆಗೆ ಪಶ್ಚಿಮ ಬಂಗಾಳ ಸರ್ಕಾರ ರಜೆ ಘೋಷಿಸಿದೆ ಎಂದು ಹೇಳಲಾಗಿದೆ.

 • 4, Jun 2018, 9:31 AM IST

  ಪೇಜಾವರ ಶ್ರೀಗಳಿಂದ ಇಫ್ತಾರ್ ಕೂಟ ಆಯೋಜನೆ

  ಉಡುಪಿಯಲ್ಲಿ ಜೂ.13 ರಂದು ಇಫ್ತಾರ್ ಕೂಟ ಆಯೋಜಿಸಲು ಚಿಂತಿಸಲಾಗಿದೆ ಎಂದು ಪೇಜಾವರ ಮಠದ ಪೀಠಾಧಿಪತಿ ವಿಶ್ವೇಶ ತೀರ್ಥ ಶ್ರೀಗಳು ತಿಳಿಸಿದರು. ಮಂತ್ರಾಲಯದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಫ್ತಾರ್  ಕೂಟ ಆಯೋಜನೆ ಬಗ್ಗೆ ಯಾವುದೇ ಮಠದ ವಿರೋಧವಿಲ್ಲ. 

 • Ramadan
  Video Icon

  1, Jun 2018, 5:12 PM IST

  ಈ ರಮಜಾನ್ ಗೆ ಇರಲಿ ಪೊಷ್ಠಿಕರ ಒಣ ಹಣ್ಣುಗಳ ಬುಟ್ಟಿ

  ರಮಜಾನ್ ವಿಶೇಷವಾಗಿ ಈ ಬಾರಿ ಡ್ರೖಪ್ರೂಟ್ಸ್’ಗಳಿಗಾಗಿ ಹೆಸರುವಾಸಿ ಅದಂತಹ ರಸೆಲ ಮಾರುಕಟ್ಟೆಯಲ್ಲಿ ಯಾವ ಯಾವ ವಿಧದ ಡ್ರೖಫ್ರೂಟ್ಸ್ ಬಂದಿವೆ ಎಂಬುದು ಇಲ್ಲಿ ನೋಡಬಹುದು.

 • Ramadan

  28, May 2018, 5:25 PM IST

  ರಂಜಾನ್ ಉಪವಾಸ ಯಾಕೆ ಮಾಡಬೇಕು?

  ನಮ್ಮ ಪಾಲಿಗೆ ರಂಜಾನ್ ಎಂದರೆ ಆಶೀರ್ವಾದದ ತಿಂಗಳು. ಈ ವೇಳೆ ದೇವರು ನಮ್ಮ ಎಲ್ಲಾ ಒಳ್ಳೆಯ ಕಾರ್ಯಗಳಿಗೂ ಹೆಚ್ಚು ಮೆಚ್ಚುಗೆ ಸೂಚಿಸುತ್ತಾನೆ. ಒಂದು ತಿಂಗಳ ಉಪವಾಸದಲ್ಲಿ ನಾವು ಮಾಡಿರುವ ತಪ್ಪು, ಕರ್ಮಗಳೆಲ್ಲವೂ ಕಳೆಯುತ್ತದೆ. ಆದರೆ ನಾವು ನಿಷ್ಠೆಯಿಂದ ನಡೆದುಕೊಳ್ಳಬೇಕು ಅಷ್ಟೇ. ಸಾಮಾನ್ಯ ದಿನಗಳಲ್ಲಿ ಮಾಡುವ ಪುಣ್ಯ ಕಾರ್ಯಕ್ಕೆ ಸಿಗುವುದಕ್ಕಿಂತ 70 ರಷ್ಟು ಅಧಿಕ ಫಲ ಈ ಮಾಸದಲ್ಲಿ ಸಿಕ್ಕುತ್ತದೆ. ಹಾಗಾಗಿಯೇ ಮಹಮದ್ ಪೈಗಂಬರ್ ಅನುಯಾಯಿಗಳಾದ ಎಲ್ಲರಿಗೂ ಪವಿತ್ರ ಮಾಸ.

 • 17, May 2018, 10:01 AM IST

  ಕಾಶ್ಮೀರ: ರಂಜಾನ್ ವೇಳೆ ಸೇನೆ ದಾಳಿಯಿಲ್ಲ

  ಕೆಲ ತಿಂಗಳಿನಿಂದ ಜಮ್ಮು ಮತ್ತು ಕಾಶ್ಮೀರದ ಮನೆಗಳಲ್ಲಿ ಅಡಗಿರುವ ಉಗ್ರರನ್ನು ಹುಡುಕಿ ಹೊರಗೆಳೆಯುವ ಹಾಗೂ ಶರಣಾಗದಿದ್ದರೆ ಗುಂಡು ಹಾರಿಸಿ ಹತ್ಯೆಗೈಯುವ ಕಠಿಣ ಕಾರ್ಯಾಚರಣೆಯನ್ನು ಸೇನಾಪಡೆ ನಡೆಸುತ್ತಿದೆ.