ಮುಂಬೈ[ಆ.18]  ಸ್ಟೈಲಿಶ್ ಎನಿಸುವ ಒಳ ಉಡುಪನ್ನು ಧರಿಸಿ ತಲೆಗೂದಲು ಇಳಿಬಿಟ್ಟು ಪೋಸ್ ನೀಡಿದ್ದ ದಿಶಾ ಇದೀಗ ಬಾತ್ ಟಬ್ ಗೆ ಇಳಿದಿದ್ದಾರೆ. ಬಾಲಿವುಡ್ ನಟಿ ದಿಶಾ ಪಟಾಣಿ ಬಾತ್ ಟಬ್ ನಲ್ಲಿ ಕುಳಿತು ಫೋಟೋಶೂಟ್ ಮಾಡಿಸಿದ್ದು ಸಖತ್ ವೈರಲ್ ಆಗುತ್ತಿದೆ.

ವೈರಲ್ ಆಯ್ತು ದಿಶಾ ಪಟಾನಿ ಒಳುಡುಪಿನ ಸೆಕ್ಸಿ ಪೋಸ್!

ಬ್ಲಾಕ್ ಡ್ರೆಸ್ ನಲ್ಲಿ ದಿಶಾ ಪಟಾಣಿ ಪೋಸ್ ಕೊಟ್ಟಿದ್ದಾರೆ. ಅಭಿಮಾನಿಗಳು ದಿಶಾ ಅವರ ಸೌಂದರ್ಯವನ್ನು ಕಮೆಂಟ್ ಗಳ ಮೂಲಕ ಕೊಂಡಾಡಿದ್ದಾರೆ. ನಟ ಟೈಗರ್ ಶ್ರಾಫ್ ಅವರೊಂದಿಗೆ ದಿಶಾ ಡೇಟಿಂಗ್ ಮಾಡುತ್ತಿದ್ದಾರೆ  ಎಂಬ  ರೂಮರ್ ಹಲವಾರು ತಿಂಗಳುಗಳಿಂದ ಓಡಾಡುತ್ತಿದ್ದು ಇಬ್ಬರು ಯಾವುದೆ ಪ್ರತಿಕ್ರಿಯೆ ನೀಡಿಲಲ್ಲ.

 

 
 
 
 
 
 
 
 
 
 
 
 
 

💋

A post shared by disha patani (paatni) (@dishapatani) on Aug 9, 2019 at 10:39pm PDT