ಮಂಡ್ಯ (ಮಾ. 21): ಇಲ್ಲಿನ ಮದ್ದೂರು ಪಟ್ಟಣದಲ್ಲಿ ನಾಗರಹಾವೊಂದು 14 ಮೊಟ್ಟೆಯಿಟ್ಟು ಅಚ್ಚರಿ ಮೂಡಿಸಿದೆ. 

ಶಿಕ್ಷಕರ ಬಡಾವಣೆಯ ರವಿ ಎಂಬುವವರ ಮನೆ ಆವರಣದಲ್ಲಿ ಹಾವು 14 ಮೊಟ್ಟೆ ಇಟ್ಟಿದೆ. ಉರಗ ತಜ್ಞರು ನಾಗರಹಾವನ್ನು ರಕ್ಷಣೆ ಮಾಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ. 

"