Asianet Suvarna News Asianet Suvarna News

ಇವರು ಮೈಕ್ ಮುಂದೆ ಹಾಡೋಕೂ ಸೈ, ಸ್ಟೇಜಲ್ಲಿ ಡ್ಯಾನ್ಸ್ ಮಾಡೋಕೂ ಜೈ!

ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮಗಳಾದ ಸರಿಗಮಪ ಸೀಸನ್ 15 ಹಾಗೂ ಡ್ರಾಮಾ ಜೂನಿಯರ್ಸ್ ತಂಡ ಮಹಾ ಸಂಗಮ ಗೋಕಾಕ್ ನಲ್ಲಿ ನಡೆಯಿತು.  ಮೈಕ್ ಹಿಡಿದು ಹಾಡುತ್ತಿದ್ದ ಇವರು ಸ್ಟೇಜ್ ಹತ್ತಿ ಡ್ಯಾನ್ಸ್ ಮಾಡೋದಕ್ಕೂ ನಾವು ಜೈ ಎಂದು ತೋರಿಸಿದ್ದಾರೆ. ಕಾರ್ಯಕ್ರಮದ ಬಗ್ಗೆ ಸ್ಪರ್ಧಾಳುಗಳು ತಮ್ಮ ಅನುಭವವನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.  ಏನ್ ಹೇಳಿದ್ದಾರೆ ನೀವೇ ಕೇಳಿ. 

Video Top Stories