ಸಾಮಾನ್ಯವಾಗಿ ಎಲ್ಲ ಗೌಪ್ಯ ವಿಷಯಗಳನ್ನು ಹೇಳುವಾಗ ಸೆಕ್ಸ್ ವಿಷಯಗಳನ್ನು ಮಾತನಾಡದಿರುವವರೆ ಹೆಚ್ಚು. ಪುರುಷರಂತೂ ಚಕಾರವೆತ್ತುವುದು ಕಡಿಮೆ. ವಿವಾಹಿತ ಪುರುಷರಂತೂ ಇದರ ಬಗ್ಗೆ ಸೊಲ್ಲೆ ಎತ್ತುವುದಿಲ್ಲ. ಆದರೆ ಮಹಿಳೆಯರೆ ಏಕತರದ  ಪ್ರಕೃತಿಗೆ ವಿರುದ್ಧವಾಗಿ ಸೆಕ್ಸ್'ಗೆ ಒಳಗಾಗುವಾಗ ಆಗುವ ಅನುಭವವನ್ನು ಸಂಶೋಧನೆಯೊಂದು ಬಿಚ್ಚಿಟ್ಟಿದೆ.  

ಇಬ್ಬರು ಮಹಿಳೆಯರು ಸೆಕ್ಸ್'ಗೆ ಒಳಗಾಗುವಾಗ ಇಬ್ಬರೂ ಮಹಿಳೆಯರು ಅತ್ಯಂತ ದೀರ್ಘ ಪರಾಕಾಷ್ಠೆಗೆ ಒಳಗಾಗುತ್ತಾರೆ. ಸ್ತ್ರೀಯರಿಬ್ಬರು ಖುಷಿಯ ಬಗ್ಗೆ ಹಂಚಿಕೊಳ್ಳುತ್ತಾರೆ ಜೊತೆಗೆ ಪರಾಕಾಷ್ಠೆಯನ್ನು ತಲುಪುತ್ತಾರೆ. ಆದರೆ ಪುರುಷರು ಸೆಕ್ಸ್'ಗೆ ಒಳಪಡುವಾಗ ತಮ್ಮ ಸುಖದ ಬಗ್ಗೆ ಮಾತ್ರ ಕೇಂದ್ರಿಕರಿಸುತ್ತಾರೆ' ಎಂದು ಸಂಶೋಧನೆ ತಿಳಿಸಿದೆ.

ಖಾಸಗಿ ಸಂಸ್ಥೆಯೊಂದು 2300 ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಿದಾಗ ಶೇ. 32 ರಷ್ಟು ಮಹಿಳೆಯರು ಹೆಚ್ಚು ಪರಾಕಾಷ್ಠೆಗೆ ಒಳಗಾಗುತ್ತಾರೆ. ಇದು ಪುರುಷರೊಂದಿಗೆ ಸೆಕ್ಸ್ ಮಾಡುವುದಕ್ಕಿಂತಲೂ ಹೆಚ್ಚು ಸುಖಿಸುತ್ತಾರೆ ಎಂದು ಹೇಳಿದೆ.

ತಿಂಗಳಿನಲ್ಲಿ55ಕ್ಕೂ ಹೆಚ್ಚು ಬಾರಿ ಈ ರೀತಿ ಮಹಿಳೆಯರು ತಮ್ಮದೆ ಮಹಿಳಾ ಸಂಗಾತಿಯೊಂದಿಗೆ ಸುಖಿಸುತ್ತಾರೆ ಎಂದು ವರದಿ ತಿಳಿಸಿದೆ. ಈ ಪ್ರಕ್ರಿಯೆ ಪ್ರಕೃತಿಗೆ ವಿರುದ್ಧವಾಗಿದ್ದರೂ ತಮಗೆ ಎಂಜಾಯ್'ಮೆಂಟ್ ಮುಖ್ಯ ಎನ್ನುತ್ತಾರೆ. ಅಮೆರಿಕಾ ಮೂಲದ ವಿವಿ ವಿಭಾಗವೊಂದು ಪರಾಕಷ್ಠೆ, ಸ್ಪರ್ಷ, ಜನನಾಂಗದ ಬಗ್ಗೆ ಸಂಶೋಧನೆ ನಡೆಸಿ ಇಂಥ ವರದಿಯನ್ನು ನೀಡಿತ್ತು.