Nature

(Search results - 63)
• Festivals3, Jul 2020, 4:51 PM

ಆರೋಗ್ಯವಾಗಿರಲು ಯಾವ ರಾಶಿಯವರು, ಯಾವ ಆಹಾರ ಸೇವಿಸಬೇಕು?

ಪ್ರತಿಯೊಬ್ಬನಿಗೂ ಒಂದು ಜನನ ರಾಶಿ ಇರುತ್ತೆ. ಹಾಗೇ ಆ ರಾಶಿಗೆ ಹೊಂದುವ ಗುಣ ಕೂಡ. ಅದಕ್ಕೆ ತಕ್ಕಂತೆ ನೀವು ಸೇವಿಸುವ ಆಹಾರ ಕೂಡ ಬದಲಾಗುತ್ತೆ.

ಈತ ತನ್ನ ಮುಖದಲ್ಲಿ ಜೇನುನೊಣಗಳನ್ನು ದೀರ್ಘ ಕಾಲ ಕುಳ್ಳಿರಿಸಿರುವ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇವರು ನಾಲ್ಕು ಗಂಟೆ ಹತ್ತು ನಿಮಿಷ ಐದು ಸೆಕೆಂಡ್‌ಗಳವರೆಗೆ ತನ್ನ ಮುಖವನ್ನು ಜೇನುನೊಣಗಳಿಂದ ಕವರ್ ಮಾಡಿಟ್ಟುಕೊಂಡಿದ್ದರು.

India20, Jun 2020, 5:50 PM

ಜೇನು ನೊಣಗಳ ಸರದಾರ, 60 ಸಾವಿರ ನೊಣಗಳೊಂದಿಗೆ ಟೈಂ ಪಾಸ್!

ಏನಾದರೂ ವಿಭಿನ್ನವಾದ ಸಾಧನೆ ಮಾಡಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತೆ. ವಿಶ್ವದಲ್ಲಿ ಚಿತ್ರ ವಿಚಿತ್ರ ವಿಚಾರಗಳು ನೊಡಲು ಸಿಗುತ್ತವೆ. ಆದರೆ ಇಲ್ಲೊಬ್ಬನ ಅವತಾರ ನೋಡಿದ್ರೇ ಜನ ಒಂದು ಬಾರಿ ಬೆಚ್ಚಿ ಬೀಳುತ್ತಾರೆ. ಜೇನು ನೊಣವೊಂದು ನಿಮ್ಮ ದೇಹದ ಮೇಲೆ ಕುಳಿತು ಕಚ್ಚಿತು ಅಂದುಕೊಳ್ಳಿ, ಅದರ ನೋವು ತಿನ್ನುವುದೇ ಅಸಾಧ್ಯ. ಅದು ಕಚ್ಚಿದ ಭಾಗ ನಿಧಾನವಾಗಿ ಊದಿಕೊಳ್ಳುತ್ತದೆ. ಆದರೆ ಕೇರಳದ ವ್ಯಕ್ತಿಗೆ ಈ ಜೇನು ನೊಣಗಳೇ ಬೆಸ್ಟ್ ಫ್ರೆಂಡ್ಸ್. ಈತ ತನ್ನ ಮುಖವಿಡೀ ಜೇನುನೊಣಗಳಿಂದ ಮುಚ್ಚಿಕೊಳ್ಳುತ್ತಾನೆ ಒಂದೇ ಬಾರಿ ಸುಮಾರು ಅರ್ವತ್ತು ಸಾವಿರ ನೊಣಗಳು ಈತನ ಮುಖದ ಮೇಲೆ ಕುಳಿತುಕೊಳ್ಳುತ್ತವೆ. ಇಷ್ಟೇ ಅಲ್ಲ, ಈತ ಜೇನುನೊಣಗಳನ್ನು ತನ್ನ ಮುಖದ ಮೇಲೆ ಕುಳ್ಳಿರಿಸಿ ನಾಲ್ಕು ಗಂಟೆ ಹತ್ತು ನಿಮಿಷ ಐದು ಸೆಕೆಂಡ್‌ಗಳ ವಿಶ್ವ ದಾಖಲೆಯನ್ನೇ ನಿರ್ಮಿಸಿದ್ದಾರೆ. ಇಲ್ಲಿದೆ ನೋಡಿ ಈತನ ಸಂಪೂರ್ಣಣ ಮಾಹಿತಿ.

• Festivals18, Jun 2020, 5:06 PM

ಜ್ಯೋತಿಷ್ಯದಲ್ಲಿ ಗಣಗಳು ಹೇಳುತ್ತೆ ನಿಮ್ಮ ಗುಣ, ವಿವಾಹಕ್ಕೂ ಬೇಕು ಗಣ ಸಾಮ್ಯತೆ!

ಜಾತಕ ನೋಡಿ ಮದುವೆ ಮಾಡುವುದರ ಹಿಂದೆ ಕನ್ಯೆ ಮತ್ತು ವರನ ಮುಂದಿನ ಭವಿಷ್ಯಅಡಗಿರುತ್ತದೆ. ಹಾಗೆ ಜಾತಕ ನೋಡುವಾಗ ಹೊಂದಾಣಿಕೆ ಮಾಡುವ ಗುಣಗಳ ಪೈಕಿ ಗಣ ಕೂಟವು ಒಂದು. ಕನ್ಯೆ ಮತ್ತು ವರನದ್ದು ಒಂದೇ ಗಣವಾದರೆ ಉತ್ತಮ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಿದ್ದರೆ ಬೇರೆ ಬೇರೆ ಗಣವಾದರೆ, ಗಣಗಳು ಹೊಂದಾಣಿಕೆಯಾಗದಿದ್ದಾಗ ಅದು ಮದುವೆಗೆ ಯೋಗ್ಯವಲ್ಲವೇ ಅಥವಾ ಅದಕ್ಕೆ ಬೇರೆ ಮಾರ್ಗವಿದೆಯೇ ಎಂಬ ವಿಷಯಗಳ ಬಗ್ಗೆ ಇಲ್ಲಿ ನೋಡೋಣ.

sn sambit patra & kangana

India16, Jun 2020, 12:50 PM

ಬಾಲಿವುಡ್‌ 'ಕ್ವೀನ್' ಕಂಗನಾಳನ್ನು ಹೊಗಳಿದ ಬಿಜೆಪಿ ಮುಖಂಡ..!

ಪ್ರತಿ ಹೆಣ್ಣು ಮಗಳೂ ಕಂಗನಾ ರಣಾವತ್‌ನಂತೆ ಧೈರ್ಯವಂತಳಾಗಿರಬೇಕು ಎಂದು ಬಿಜೆಪಿ ಮುಖಂಡ ಹೇಳಿದ್ದಾರೆ. ಕೊರೋನಾ ವೈರಸ್ ಲಕ್ಷಣಗಳಿಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕತ್ಸೆ ಒಡೆದು ಜೂನ್ ಆರಂಭದಲ್ಲಿ ಡಿಸ್ಚಾರ್ಜ್ ಆಗಿದ್ದ ಬಿಜೆಪಿ ಮುಖಂಡ ಸಂಬಿತ್ ಪಾತ್ರಾ 'ಕ್ವೀನ್' ನಟಿ ಕಂಗನಾ ಬಗ್ಗೆ ಮಾತನಾಡಿದ್ದಾರೆ.

• cow
Video Icon

state14, Jun 2020, 6:31 PM

ಇದೆಂಥಾ ವಿಸ್ಮಯ! ತನ್ನ ಕೆಚ್ಚಲಿನ ಹಾಲನ್ನು ತಾನೇ ಕುಡಿಯುವ ಹಸು..!

ಪ್ರಕೃತಿಯಲ್ಲಿ ಕೆಲವೊಮ್ಮೆ ಎಂತೆಂಥಾ ವಿಸ್ಮಯಗಳು ನಡೆಯುತ್ತೆ ನೋಡಿ. ಸಾಮಾನ್ಯವಾಗಿ ಕರುವಿಗೆ ಜನ್ಮ ನೀಡಿದ ಹಸು ತನ್ನ ಕರುವಿಗೆ ಹಾಲುಣಿಸುವುದನ್ನು ನೋಡಿರುತ್ತೇವೆ. ಆದರೆ ಇಲ್ಲಿ ಹಸು, ತನ್ನ ಹಾಲನ್ನೇ ತಾನೇ ಕುಡಿದಿದೆ. ಸಾಮಾನ್ಯವಾಗಿ ಈ ರೀತಿ ಆಗುವುದಿಲ್ಲ. ಇದು ಕಲಿಗಾಲದ ಆರಂಭದ ಮುನ್ಸೂಚನೆಯಾ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ವೈಚಿತ್ರ್ಯದ ಬಗ್ಗೆ ಜ್ಯೋತಿಷಿಗಳಾದ ಹರೀಶ್ ಕಶ್ಯಪ್ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

Nagesh Hegde Nature world environment day

Food7, Jun 2020, 11:38 AM

ನಗರದಲ್ಲಿದ್ದೇ ಪರಿಸರಕ್ಕಾಗಿ ಏನು ಮಾಡಬಹುದು? ನಾಗೇಶ್‌ ಹಗಡೆ ಮಾತುಗಳು!

ಗಿಡ, ಮರ, ಹಸಿರನ್ನೇ ನೇಚರ್‌ ಅಂತ ಹೇಳದರೂ ಪರಿಸರ ಅನ್ನುವುದಕ್ಕೆ ನಮ್ಮ ಸುತ್ತಮುತ್ತಲಿನ ಜಾಗ ಅನ್ನುವ ಅರ್ಥವೂ ಇದೆ. ನಗರದಲ್ಲಿ ಮನುಷ್ಯರ, ಪ್ರಾಣಿಗಳ, ಸಸ್ಯಗಳಿಗೆ ಹಾನಿ ಆಗ್ತಿರೋದು ನಾವು ಉತ್ಪಾದಿಸುವ ಕಸದಿಂದಾಗಿ. ಈ ಕಸದ ಪ್ರಾಯೋಗಿಕ ನಿರ್ವಹಣೆ ಬಗ್ಗೆ ಪತ್ರಕರ್ತ ನಾಗೇಶ್‌ ಹೆಗಡೆ ಮಾತಾಡಿದ್ದಾರೆ.

Birds

Karnataka Districts3, Jun 2020, 3:01 PM

ಪುಟ್ಟ ಮನೆಯ ಸುತ್ತಲೂ ಚಂದದ ಗಾರ್ಡನ್, ಪಕ್ಷಿಗಳ ಚಿಲಿಪಿಲಿ, ಇಲ್ಲಿವೆ ಫೋಟೋಸ್

ಇರುವುದು ಕೇವಲ 15 ಸೆಂಟ್ಸ್‌ ಜಾಗ. ಇದರಲ್ಲೇ ಪುಟ್ಟದೊಂದು ತಾರಸಿ ಮನೆ. ಮನೆಯ ಮುಂದೆ ಗಿಜಿಗುಡುವ ಪಕ್ಷಿಧಾಮ, ಸುತ್ತೆಲ್ಲವೂ ಉದ್ಯಾನವನ! ಔಷಧೀಯ ಸಸ್ಯಗಳ ನಡುವೆ ಚಿಲಿಪಿಲಿ ಹಕ್ಕಿಗಳ ಕಲರವ ನೋಡಲು ಎರಡು ಕಣ್ಣು ಸಾಲದು. ಅಷ್ಟಕ್ಕೂ ಸ್ವರ್ಗಲೋಕದಂತೆ ಕಾಣುವ ಆ ಮನೆ ಎಲ್ಲಿದೆ ಎನ್ನುವ ಕುತೂಹಲ ನಿಮಗಿದ್ದರೆ ಈ ಫೋಟೋಸ್ ನೋಡಿ

• Cine World1, Jun 2020, 4:35 PM

ದೇವರ ಸ್ವಂತ ನಾಡಿನ ಆಚೆಗೂ ಮಾಲಿವುಡ್ ಸಿನಿಮಾಗಳು ಜನಪ್ರಿಯ....

ಹೆಂಚು ಹಾಸಿದ ಅಂಕಣದ ಮನೆ. ಮನೆ ಎದುರು ಹಸಿರು ತೋಟ, ಮನೆಯ ವೆರಾಂಡದಲ್ಲಿ ಆರಾಮ ಕುರ್ಚಿಗಳು, ಮೇಲೆ ಪುಟ್ಟ ಕಿಟಕಿಗಳುಳ್ಳ ಮನೆ, ಮನೆಯ ಹಿಂಭಾಗ ವಿಶಾಲವಾದ ಹಸಿರು ನೀರಿನ ಕೆರೆ, ಮೆಟ್ಟಿಲುಗಳಿಳಿದು ಈಜಲು, ಮೀಯಲು ಅನುಕೂಲ. ಮನೆಯೊಳಗೋ ಗುರುವಾಯೂರಪ್ಪನ ಫೋಟೋ, ಹಳೆ ಕಾಲದ ಈಸಿ ಚೇರು, ಕವಳ ಹಾಕಿ ಉಗುಳುವ ಪೀಕದಾನಿ, ಮನೆಯಂಗಳದ ತುದಿಯಲ್ಲಿ ತೆಂಗಿನ ಮರಗಳ ಸಾಲು, ಹಳೆ ಜೀಪು, ಗಾಳಿಗೆ ತೊನೆಯುವ ಪೈರು... ಇಷ್ಟೆಲ್ಲ ಜೀವಂತಿಕೆಯ ಪ್ರತೀಕವಾಗಿ ಅಪ್ಪಟ ದೇಸಿ ಸೊಗಡನ್ನು ಕಾಣಲು ಸಾಧ್ಯವಾಗುವುದು ಮಲಯಾಳಂ ಸಿನಿಮಾಗಳಲ್ಲಿ.

• Video Icon

state26, May 2020, 2:48 PM

ಪ್ರಕೃತಿ ವಿಸ್ಮಯ! 5 ನಿಮಿಷಗಳ ಕತ್ತಲು ಬೆಳಕಿನ ಆಟಕ್ಕೆ ಜನ ಬೆರಗು

ಕೆಆರ್ ಪೇಟೆ ತಾಲೂಕಿನ ಹೆರಗನಹಳ್ಳಿ ಗ್ರಾಮದಲ್ಲಿ ಪ್ರಕೃತಿ ವಿಸ್ಮಯವೊಂದು ನಡೆದಿದೆ. ರಾತ್ರಿ 7 ಗಂಟೆ 15 ನಿಮಿಷದಲ್ಲಿ ಸೂರ್ಯ ಕಾಣಿಸಿಕೊಂಡಿದ್ದಾನೆ. 5 ನಿಮಿಷಗಳ ಕಾಲ ಕತ್ತಲು ಬೆಳಕಿನ ಆಟಕ್ಕೆ ಗ್ರಾಮಸ್ಥರು ಬೆರಗಾಗಿದ್ದಾರೆ. ಈ ಅಚ್ಚರಿಯನ್ನು ನೀವು ಕಣ್ತುಂಬಿಕೊಳ್ಳಿ..!

• Festivals12, May 2020, 10:49 AM

ನಿಮ್ಮ ಜಾತಕದ ಲಗ್ನ ಇದಾಗಿದ್ದರೆ ಏನೇನು ಲಾಭ ಅಂತ ಗೊತ್ತೇ?

ಜ್ಯೋತಿಷ್ಯ ಶಾಸ್ತ್ರವು ವ್ಯಕ್ತಿಯ ಭವಿಷ್ಯ, ಗುಣ, ನಡತೆ, ಯಶಸ್ಸು ಎಲ್ಲದರ ಬಗ್ಗೆಯೂ ಮಾಹಿತಿ ನೀಡುವ ಅಸ್ತ್ರ. ಹಾಗೆಯೇ ರಾಶಿ ನೋಡಿ ಭವಿಷ್ಯವನ್ನು ತಿಳಿದುಕೊಳ್ಳುವಂತೆಯೆ ಲಗ್ನವನ್ನು ನೋಡಿ ಭವಿಷ್ಯದ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಬಹುದು. ರಾಶಿಯೇ ಬೇರೆ, ಲಗ್ನವೇ ಬೇರೆ. ಜಾತಕದಲ್ಲಿ ಯಾವ ಲಗ್ನದಲ್ಲಿ ಜನಿಸಿದ್ದಾರೆಂಬುದನ್ನು ನೋಡಿ ಆ ಲಗ್ನದವರ ವ್ಯಕ್ತಿತ್ವ, ಕಾರ್ಯಕ್ಷೇತ್ರ ಮುಂತಾದ ವಿಷಯಗಳನ್ನು ತಿಳಿದುಕೊಳ್ಳಬಹುದು. ಯಾವ ಲಗ್ನದವರು ಹೇಗಿರುತ್ತಾರೆಂಬುದನ್ನು ಇಲ್ಲಿ ನೋಡೋಣ.

SN girl nature Windy air

relationship12, May 2020, 9:29 AM

ಬಿರುಗಾಳಿ ಕರಗಿದ ಮೇಲೆ ಬರುವ ಬೆಳಕು ಕೇವಲ ಕನಸಲ್ಲ!

ಗಾಡಾಂಧಕಾರದಲ್ಲಿ ರಸ್ತೆಯನ್ನು ಬೆಳಗಿಸುವ ವಾಹನದ ಹೆಡ್‌ ಲೈಟಿಗೆ ಒಂದು ಪರಿಧಿ ಇರುತ್ತದೆ. ರಸ್ತೆ ಪ್ರಖರವಾಗಿ ಕಂಡರೂ ಕಣ್ಣಂಚಿನ ಆಚೆಗಿನ ಭಾಗಗಳೆಲ್ಲ ಮಬ್ಬು ಮಬ್ಬಾಗಿ, ಅದರಾಚೆಗೆ ಕಪ್ಪಾಗಿಯೇ ತೋರುತ್ತದೆ. ಎಷ್ಟೇ ದೂರ ಹೋದರೂ ಹೆಡ್‌ ಲೈಟಿನ ವ್ಯಾಪ್ತಿ ಮೀರಿ ಬೆಳಕು ಹರಿಯುವುದಿಲ್ಲ.

• Festivals5, May 2020, 3:49 PM

ಶನಿ ನಿಮ್ಮ ಜಾತಕದಲ್ಲಿ ಈ ರಾಶಿಯಲ್ಲಿದ್ದಾಗ ನಿಮಗ್ಯಾವ ಫಲ!

ಶನಿಗ್ರಹದ ಪ್ರಭಾವ ಯಾವ ರಾಶಿಯ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ. ಜಾತಕದಲ್ಲಿ ಶನಿಯು ಕೆಲವು ರಾಶಿಗಳಲ್ಲಿ ಇದ್ದಾಗ ಶುಭ ಫಲವನ್ನು ನೀಡುತ್ತಾನೆ. ಕೆಲವರಿಗೆ ಅಶುಭ ಫಲವನ್ನು ನೀಡುವ ಶನಿ, ಅದೇ ರಾಶಿಯವರಿಗೆ ಶನಿದಶೆ ನಡೆಯುತ್ತಿದ್ದಾಗ ಉತ್ತಮ ಫಲಗಳನ್ನು ನೀಡುತ್ತಾನೆ. ಜಾತಕದಲ್ಲಿ ಗ್ರಹಗಳ ಸ್ಥಾನಪಲ್ಲಟದಿಂದ ಉಂಟಾಗುವ ಫಲಗಳನ್ನು ಮತ್ತು ದಶಾಭುಕ್ತಿಗಳನ್ನು ತಿಳಿದುಕೊಳ್ಳುತ್ತಿದ್ದರೆ ಶನಿಯಿಂದಾಗುವ ಪ್ರಭಾವಗಳ ಬಗ್ಗೆ ತಿಳಿದುಕೊಳ್ಳಬಹುದು.

• Travel28, Apr 2020, 4:16 PM

ಮನುಷ್ಯ ಮನೆಯಲ್ಲಿದ್ದರೆ ತಪ್ಪೆಲ್ಲವೂ ತೆಪ್ಪಗಾಗುತ್ತದೆ...

ನಾವು ನೀವೆಲ್ಲ ಲಾಕ್‌ಡೌನ್‌ನಲ್ಲಿರುವುದರಿಂದ ಭೂತಾಯಿ, ಪ್ರಾಣಿ ಪಕ್ಷಿಗಳು, ಸಮುದ್ರಜೀವಿಗಳು, ಈ ಪ್ರಕೃತಿ ಎಲ್ಲವೂ ಸ್ವಚ್ಛಂದವಾಗಿ ವಿಹರಿಸುತ್ತಾ ಸುಖವಾಗಿವೆ. ಬದುಕನ್ನು ಕೊಟ್ಟ ಜಗತ್ತನ್ನು ಹಾಳು ಮಾಡುವುದು ನಮ್ಮಿಂದ ಮಾತ್ರ ಸಾಧ್ಯವೇನೋ ?!

50 years earth day 2020 a musical all indian languages tribute to nature

Video Icon

Lifestyle20, Apr 2020, 6:39 PM

ವಿಶ್ವ ಭೂದಿನಕ್ಕೆ ಇದಕ್ಕಿಂತ ವಂದನೆ ಬೇಕಾ? ಆಹಾ ಅದ್ಭುತ  ಗೀತೆ.. ಕನ್ನಡದಿಂದ ಪಲ್ಲವಿ ಗಾನ!

ಇಲ್ಲಿ ಸ್ವರ,  ಗೀತೆ , ಸಂಯೋಜನೆ ಮಾತನಾಡುತ್ತದೆ. ಭೂತಾಯಿಗೆ ಸಲ್ಲಿಸುವ ವಂದನೆ ಸುಮಧುರವಾಗಿ ಕೇಳುತ್ತದೆ. ಸಂಗೀತದ ಶಕ್ತಿಯೇ ಹಾಗೆ. ಒಂದು ಕ್ಷಣ ನಮ್ಮೆಲ್ಲರನ್ನು ಸೆಳೆದು ನಿಲ್ಲಿಸಿಬಿಡುತ್ತದೆ.

• Festivals17, Apr 2020, 4:39 PM

ನಿಮಗೆ ಈ ಭಾಗಗಳಲ್ಲಿ ಮಚ್ಚೆ ಇದ್ದರೆ ಒಲಿಯುತ್ತೆ ಅದೃಷ್ಟ!

ಶರೀರದ ಮೇಲಿರುವ ಮಚ್ಚೆಯು ವ್ಯಕ್ತಿಯ ಗುಣ ಸ್ವಭಾವ ಮತ್ತು ಭವಿಷ್ಯದ ವಿಷಯಗಳನ್ನು ಸೂಚಿಸುವ ಒಂದು ಬಗೆಯ ಸಂಕೇತವಾಗಿದೆ. ಜನ್ಮಜಾತವಾಗಿರುವ ಮಚ್ಚೆಯು ಭಾಗ್ಯವನ್ನು ಮತ್ತು ವ್ಯಕ್ತಿಯ ಚಾರಿತ್ಯ್ರವನ್ನು ಹೇಳುತ್ತದೆ. ಜ್ಯೋತಿಷ್ಯದ ಪ್ರಕಾರ ಶರೀರದ ಮೇಲಿರುವ ಮಚ್ಚೆಯು ಯಾವ ಮಹತ್ವವನ್ನು ಹೊಂದಿರುತ್ತದೆ ಮತ್ತು ಆ ವ್ಯಕ್ತಿಯ ಕೇಡಿಗೆ ಮೈ ಮೇಲಿನ ಆ ಒಂದು ಚುಕ್ಕೆಯೇ ಕಪ್ಪು ಚುಕ್ಕೆಯಾಗುತ್ತದೆ ಎಂಬುದನ್ನು ಅರಿಯೋಣ ಬನ್ನಿ.