ಸಾಮಾನ್ಯವಾಗಿ ಹಲ್ಲು ನೋವು ಎಲ್ಲರೂ ಅನುಭವಿಸಿಯೇ ಇರ್ತಾರೆ. ಹಲ್ಲು ನೋವು ಅಂದ್ರೆ ಅದು ನರಕಯಾತನೇ ಸರಿ. ಹಲ್ಲು ನೋವಿಗೆ ಕಾರಣ ಒಂದೇ ಎರಡೇ.. ಕ್ಯಾಲ್ಸಿಯಂ ಕಡಿಮೆ ಆದ್ರೆ. ಅಥವಾ ಹಲ್ಲು ಸರಿಯಾಗಿ ಉಜ್ಜಿಲ್ಲ ಅಂದ್ರೆ ಹಲ್ಲು ನೋವು ಶುರುವಾಗುತ್ತೆ.  ಹಲ್ಲು ನೋವು ಬಂದಾಗ ಏನು ಮಾಡಬೇಕು? ಇಲ್ಲಿವೆ ಸಿಂಪಲ್ ಮನೆಮದ್ದುಗಳು

Add Asianetnews Kannada as a Preferred SourcegooglePreferred