ನಿರಂತರ ಸೆಕ್ಸ್ ಮಾಡುವವರಿಗೆ ಯಾವುದೇ ಕಾಯಿಲೆಗಳು ಆವರಿಸುವುದು ಕಡಿಮೆ

1) ಮಾನಸಿಕ ಹಾಗೂ ದೈಹಿಕ ಒತ್ತಡ ಕಡಿಮೆಯಾಗುತ್ತದೆ. ದೇಹಕ್ಕೆ ಚೈತನ್ಯ ಸಿಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2) ಹೊಸ ರೀತಿಯ ಲೈಂಗಿಕ ಕ್ರಿಯೆಗಳಿಂದ ಹೆಚ್ಚೆಚ್ಚು ಸಂತೋಷ ಸಿಗುತ್ತದೆ.

3) ಕೂಡಿಕೆಯ ಸಮಯದಲ್ಲಿ ಈರುಳ್ಳಿ, ಆಪಲ್, ನುಗ್ಗೆಕಾಯಿ, ದ್ರಾಕ್ಷಿ ರೀತಿಯ ಹಣ್ಣುಗಳು ಹಾಗೂ ತರಕಾರಿಗಳ ಸೇವನೆಯಿಂದ ನಿಮ್ಮ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ. ತೃಪ್ತಿಯು ಹೆಚ್ಚು ಸಿಗುತ್ತದೆ.

4) ತಲೆ ನೋವಿರುವ ಸಂದರ್ಭದಲ್ಲಿ ಸೆಕ್ಸ್ ಮಾಡಿದರೆ ನೋವು ನಿವಾರಣೆಯಾಗುತ್ತದೆ.

5) ಜಿಮ್ ಹಾಗೂ ಸೆಕ್ಸ್ ಎರಡೂ ಚೈತನ್ಯದಾಯಕ ವ್ಯಾಯಾಮಗಳಾಗಿವೆ.

6) ಕಾಯಿಲೆಯಿರುವವರು ಸೆಕ್ಸ್ ಮಾಡಿದರೆ ಮಾನಸಿಕ ಹಾಗೂ ದೈಹಿಕ ಖುಷಿ ಸಿಗುತ್ತದೆ.

7) ನಿರಂತರ ಸೆಕ್ಸ್ ಮಾಡುವವರಿಗೆ ಯಾವುದೇ ಕಾಯಿಲೆಗಳು ಆವರಿಸುವುದು ಕಡಿಮೆ

8) ಆಯಾಸವಿದ್ದಾಗಲೂ ಸೆಕ್ಸ್ ಮಾಡಿದರೆ ಇನ್ನು ದೇಹಕ್ಕೆ ವಿಶ್ರಾಂತಿ ಸಿಗುತ್ತದೆ.