ಸ್ವಿಟ್ಜರ್`ಲೆಂಡ್`ನ ಜಿನಿವಾ ನಗರದಲ್ಲಿ ಈ ವರ್ಷಾಂತ್ಯಕ್ಕೆ ಈ ರೆಸ್ಟೋರೆಂಟ್ ಕಾರ್ಯಾರಂಭ ಮಾಡಲಿದೆ. ಕಾಫಿ ಶಾಪ್`ಗೆ ಬರುವ ಗ್ರಾಹಕರಿಗೆ ರೋಬೋಟ್`ಗಳ ಮೂಲಕ ಓರಲ್ ಸೆಕ್ಸ್ ಆಫರನ್ನೂ ನೀಡಲು ಈ ರೆಸ್ಟೋರೆಂಟ್ ಮಾಲೀಕರು ನಿರ್ಧರಿಸಿದ್ಧಾರೆ. ಹಾಟ್ ಕಾಫಿ ಜೊತೆ ಸೆಕ್ಸ್ ಅನುಭವಕ್ಕೆ ಸುಮಾರು 3500 ರೂಪಾಯಿ ನೀಡಬೇಕಿದೆ. ಆದರೆ, ರೆಸ್ಟೋರೆಂಟ್`ಗೆ ಜಿನಿವಾದ ಸ್ಥಳೀಯ ಆಡಳಿತದಿಂದ ಇನ್ನಷ್ಟೇ ಅನುಮತಿಯ ಮುದ್ರೆ ಬೀಳಬೇಕಿದೆ. ಹೀಗಾಗಲೇ ಥೈಲ್ಯಾಂಡ್`ನಲ್ಲೂ ಇದೇ ಮಾದರಿಯ ಕಾಫಿ ಶಾಪ್ ಆರಂಭಿಸುವ ಪ್ರಕ್ರಿಯೆ ಕೂಡ ನಡೆದಿದೆಯಂತೆ.

ಜಿನಿವಾ(ನ.04): ಹೀಗೇನಿದ್ದರೂ ರೋಬೋಟ್ ಯುಗ. ಮನುಷ್ಯರಿಗಿಂತ ಮೆಶಿನ್`ಗಳನ್ನ ಬಳಸಿಕೊಂಡು ಕೆಲಸ ಮಾಡಿಸುವುದು ಹೆಚ್ಚುತ್ತಿದೆ. ವಿದೇಶಿ ರೆಸ್ಟೋರೆಂಟ್`ಗಳಲ್ಲಿ ಕೆಲವೆಡೆ ರೊಬೋಟ್`ಗಳ ಮೂಲಕ ಸರ್ವ್ ಮಾಡಿಸುವ ಸುದ್ದಿ ನೋಡಿರುತ್ತೀರಿ. ಆದರೆ, ಇದಂತು ತೀರಾ ವಿಚಿತ್ರ ಎನ್ನಬಹುದಾದ ಸುದ್ದಿ. ಹೌದು, ನೀವು ಈ ಕಾಫಿ ಶಾಪ್`ಗೆ ಹೋಗಿ ಕಾಫಿ ಆರ್ಡರ್ ಮಾಡಿದರೆ ನಿಮಗೆ ರೋಬೋಟ್ ವೇಶ್ಯೆಯರು ಸಿಗುತ್ತಾರೆ. ಕಾಫಿ ಹೀರುವ ಜೊತೆಗೆ ಓರಲ್ ಸೆಕ್ಸ್ ಕೂಡ ಆಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

CLICK HERE.. 25 ವರ್ಷಗಳಿಂದ ನಿತ್ಯ ಗುಹೆಗೆ ಹೋಗುತ್ತಿದ್ದ ಈತ ಏನು ಮಾಡಿದ್ದ ಗೊತ್ತಾ..?

ಸ್ವಿಟ್ಜರ್`ಲೆಂಡ್`ನ ಜಿನಿವಾ ನಗರದಲ್ಲಿ ಈ ವರ್ಷಾಂತ್ಯಕ್ಕೆ ಈ ರೆಸ್ಟೋರೆಂಟ್ ಕಾರ್ಯಾರಂಭ ಮಾಡಲಿದೆ. ಕಾಫಿ ಶಾಪ್`ಗೆ ಬರುವ ಗ್ರಾಹಕರಿಗೆ ರೋಬೋಟ್`ಗಳ ಮೂಲಕ ಓರಲ್ ಸೆಕ್ಸ್ ಆಫರನ್ನೂ ನೀಡಲು ಈ ರೆಸ್ಟೋರೆಂಟ್ ಮಾಲೀಕರು ನಿರ್ಧರಿಸಿದ್ಧಾರೆ. ಹಾಟ್ ಕಾಫಿ ಜೊತೆ ಸೆಕ್ಸ್ ಅನುಭವಕ್ಕೆ ಸುಮಾರು 3500 ರೂಪಾಯಿ ನೀಡಬೇಕಿದೆ. ಆದರೆ, ರೆಸ್ಟೋರೆಂಟ್`ಗೆ ಜಿನಿವಾದ ಸ್ಥಳೀಯ ಆಡಳಿತದಿಂದ ಇನ್ನಷ್ಟೇ ಅನುಮತಿಯ ಮುದ್ರೆ ಬೀಳಬೇಕಿದೆ. ಹೀಗಾಗಲೇ ಥೈಲ್ಯಾಂಡ್`ನಲ್ಲೂ ಇದೇ ಮಾದರಿಯ ಕಾಫಿ ಶಾಪ್ ಆರಂಭಿಸುವ ಪ್ರಕ್ರಿಯೆ ಕೂಡ ನಡೆದಿದೆಯಂತೆ.

ಕೃಪೆ: ಡೈಲಿ ಮೇಲ್