ಕೆಲವರಿಗೆ ಗುಳಿ ಅದೃಷ್ಟದ ಚಿಹ್ನೆ. ಇದು ಕೆಲವರಿಗೆ ಹುಟ್ಟಿನಿಂದ ಬರುತ್ತದೆ. ಆದರೆ, ಎಲ್ಲರಿಗೂ ಇರೋಲ್ಲ ಈ ಡಿಂಪಲ್. ಆದರೆ, ತುಸು ಪ್ರಯತ್ನಿಸಿದರೆ ಈ ಗುಳಿ ನಿಮಗೂ ಬೀಳಬಹುದು? ಹೇಗೆ?

ಗುಳಿ ಸಾಮಾನ್ಯವಾಗಿ ಬರುವುದು ವಂಶ ಪಾರಂಪರ್ಯವಾಗಿ. ಬಯಸಿದವರಿಗೆಲ್ಲ ಈ ಗುಳಿ ಬೀಳೋಲ್ಲ. ಮುಖದ ಸಣ್ಣ ಮಾಂಸ ಖಂಡಗಳು ಜತೆಗೂಡಿದಾಗ ಸೃಷ್ಟಿಯಾಗುತ್ತೆ. ಕೆಲವರಿಗೆ ವಯಸ್ಸಾದಾಗಲೂ ಈ ಗುಳಿ ಸೃಷ್ಟಿಯಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಕಸ್ಮಾತ್ ನಿಮಗೆ ಗುಳಿ ಬೇಕೆಂದರೆ ಲಾಲಿಪಾಪ್ ಚೀಪಬೇಕು! ಅಯ್ಯೋ ಅದ್ಯಾನ್ಯಾರು ಚೀಪುತ್ತಾರೆಂದರೆ ಯಾರೂ ಏನು ಮಾಡ್ಲಿಕ್ಕಾಗೋಲ್ಲ. ಗೂಳಿ ಬೇಕೆಂದರೆ ಚೀಪಲೇಬೇಕು. ಇದನ್ನು ಕ್ರಲಿಪೊಲಿಸಿಸ್ ಎನ್ನುತ್ತಾರೆ. 

ಬಿಪಿ ಕಂಟ್ರೋಲ್ ಮಾಡೋ ಕಾಲುಂಗರ!

ಹಾಗಂತ ಎಷ್ಟು ಲಾಲಿಪಾಪ್, ಎಷ್ಟು ಚೀಪಬೇಕು ಎಂಬುವುದಕ್ಕೆ ಸ್ಪಷ್ಟ ಉತ್ತರವಿಲ್ಲ.